ಸೋಮವಾರ, 16 ಫೆಬ್ರುವರಿ 2026
×
ADVERTISEMENT

ಮೈತ್ರೇಯಿ ಸಚ್ಚಿದಾನಂದ ಹೆಗಡೆ

ಸಂಪರ್ಕ:
ADVERTISEMENT

ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

Shariah and Succession law: ದಲಿತ ಯುವಕನನ್ನು ವರಿಸಿದ ಕಾರಣಕ್ಕೆ ಮಾನ್ಯಾ ಪಾಟೀಲ ಎನ್ನುವ ಲಿಂಗಾಯತ ಯುವತಿ ಮರ್ಯಾದೆಗೇಡು ಹತ್ಯೆಗೆ ಗುರಿಯಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಮನೆತನ/ಸಮುದಾಯದ ಮರ್ಯಾದೆ ಕಾಪಾಡುವ ಹೆಸರಿನಲ್ಲಿ ನಡೆಯುವ ಹೆಣ್ಣುಮಕ್ಕಳ ಹತ್ಯೆಗಳು...
Last Updated 3 ಜನವರಿ 2026, 1:11 IST
ವಾರದ ವಿಶೇಷ: ಮರ್ಯಾದೆಗೇಡು ಹತ್ಯೆ ಗಂಭೀರ ಸಾಮಾಜಿಕ ಪಿಡುಗು; ಬೇಕಿದೆ ಸಮರ್ಥಕಾನೂನು

ಬೇಕಾಗಿದ್ದಾರೆ ನ್ಯಾಯದೇವತೆಯರು

Judicial Equality: ಸುಪ್ರೀಂ ಕೋರ್ಟ್‌ನಲ್ಲಿ 38ರಲ್ಲಿ ಕೇವಲ ಬಿ.ವಿ. ನಾಗರತ್ನ ಮಾತ್ರ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ. ದೇಶದ ಹೈಕೋರ್ಟ್‌ಗಳಲ್ಲಿ 670 ಪುರುಷರ ಎದುರು ಕೇವಲ 103 ಮಹಿಳಾ ನ್ಯಾಯಮೂರ್ತಿಗಳಿದ್ದು ಅಸಮಾನತೆ ಗಂಭೀರ ಸಮಸ್ಯೆಯಾಗಿದೆ.
Last Updated 3 ಅಕ್ಟೋಬರ್ 2025, 21:00 IST
ಬೇಕಾಗಿದ್ದಾರೆ ನ್ಯಾಯದೇವತೆಯರು

ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ವಿಚಾರಣಾ ಪ್ರಕ್ರಿಯೆ ಬದಲು ಆಗಬೇಕು

ಕಾನೂನು ಬದಲಾವಣೆ ಮಾಡಬೇಕಿದೆಯೇ?
Last Updated 20 ಡಿಸೆಂಬರ್ 2024, 19:30 IST
ಚರ್ಚೆ | ಅತುಲ್‌ ಸುಭಾಷ್‌ ಆತ್ಮಹತ್ಯೆ: ವಿಚಾರಣಾ ಪ್ರಕ್ರಿಯೆ ಬದಲು ಆಗಬೇಕು

ಸಂಗತ | ನ್ಯಾಯಾಂಗದ ನಾಳೆ ಹೀಗಾಗುವುದೇ?

ಆನ್‌ಲೈನ್‌ ಕೋರ್ಟ್‌ಗಳು ಪಾರದರ್ಶಕ ಮೌಲ್ಯಗಳ ಮೂಲಕ ಶಾಶ್ವತವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಭಾಗ ಆಗಬೇಕಾಗಿದೆ
Last Updated 2 ಜುಲೈ 2020, 19:30 IST
ಸಂಗತ | ನ್ಯಾಯಾಂಗದ ನಾಳೆ ಹೀಗಾಗುವುದೇ?

ನ್ಯಾಯಾಂಗ: ಪ್ರಾತಿನಿಧ್ಯದ ಕೊರತೆ

ಮಹಿಳೆಯರನ್ನು ಹೆಚ್ಚು ಪ್ರಮಾಣದಲ್ಲಿ ಒಳಗೊಳ್ಳುವುದರಿಂದನ್ಯಾಯಾಂಗದಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ಸಾಧ್ಯ
Last Updated 17 ಜೂನ್ 2019, 19:45 IST
ನ್ಯಾಯಾಂಗ: ಪ್ರಾತಿನಿಧ್ಯದ ಕೊರತೆ

ವ್ಯಭಿಚಾರ ತೀರ್ಪು: ವ್ಯಾಪ್ತಿ ಹೆಚ್ಚಬೇಕಿತ್ತು

ಈ ಪ್ರಕರಣವನ್ನು ಮಹಿಳೆ ಮತ್ತು ಪುರುಷ ಸಮಾಜದ ಸಂಘರ್ಷವಾಗಿ ಕಾಣದೇ, ರಾಜ್ಯ, ಪ್ರಜೆ ಹಾಗೂ ಸಮಾಜದ ನಡುವಿನ ಸಂವಾದದಂತೆ ಕಾಣಬಹುದಿತ್ತು
Last Updated 2 ಅಕ್ಟೋಬರ್ 2018, 20:00 IST
ವ್ಯಭಿಚಾರ ತೀರ್ಪು: ವ್ಯಾಪ್ತಿ ಹೆಚ್ಚಬೇಕಿತ್ತು

ನಾಗರಿಕತೆಯ ಅಡಿ ಜಲಸ್ಫೋಟಕಗಳು!

ಪಂಚಭೂತಗಳಲ್ಲಿ ಒಂದಾದ ನೀರನ್ನು ಜೀವಜಲವಾಗಿಸುವುದು ಅಥವಾ ಸ್ಫೋಟಕವಾಗಿಸುವುದು ನಮ್ಮ ಕೈಯಲ್ಲಿದೆ
Last Updated 21 ಆಗಸ್ಟ್ 2018, 19:30 IST
ನಾಗರಿಕತೆಯ ಅಡಿ ಜಲಸ್ಫೋಟಕಗಳು!
ADVERTISEMENT
ADVERTISEMENT
ADVERTISEMENT
ADVERTISEMENT