ಅನ್ನ ಮತ್ತು ಅಕ್ಷರ ದಾಸೋಹಗಳ ಮಹಾಯೋಗಿ
ಏಳು ವರ್ಷದ ಹುಡುಗರಿಂದ ಹಿಡಿದು, ಇಪ್ಪತ್ತನಾಲ್ಕು ವರ್ಷದ ವರೆಗಿನವರೆಲ್ಲರೂ ಪಂಚೆಯುಟ್ಟು ಓಡಾಡುತ್ತಿದ್ದುದೇ ಒಂದು ಸೊಗಸಾಗಿ ಕಾಣುತ್ತಿತ್ತು. ಮಠದ ಆವರಣದಲ್ಲೂ ಹೊರಗೂ ವಿದ್ಯಾರ್ಥಿಗಳು ಪುಸ್ತಕ ಹಿಡಿದೇ ಓಡಾಡುತ್ತಿದ್ದರು.Last Updated 21 ಜನವರಿ 2019, 16:07 IST