‘ಕಾಲಾಪಾನಿ’ ತಾಣದಲ್ಲಿ ಬಿಡುಗಡೆಯ ಭಾವದಲ್ಲಿ!
ಕೋವಿಡ್‌ನಿಂದ ಬಹುಕಾಲ ಮನೆಯಲ್ಲೇ ಉಳಿಯುವಂತಹ ‘ಶಿಕ್ಷೆ’ ಅನುಭವಿಸಿದ ಬರಹಗಾರರ ತಂಡವೊಂದು ಹೊರಪ್ರಪಂಚವನ್ನು ಕನವರಿಸುತ್ತಾ ಹೋಗಿದ್ದು ಕ್ರೂರ ಇತಿಹಾಸದ ‘ಕಾಲಾಪಾನಿ’ ಊರಿಗೆ. ಅಲ್ಲಿನ ಜೈಲಿನಲ್ಲಿ ಕಳೆದ ಕೈದಿಗಳ ಅಸಹನೀಯ ಏಕಾಂತದ ನರಳಾಟವನ್ನು ‘ಕೇಳಿಸಿಕೊಂಡ’ ಆ ತಂಡದ ಅಂಡಮಾನ್ ಸುತ್ತಾಟದ ಈ ಅನುಭವಗಳು ಎಷ್ಟೊಂದು ರೋಚಕ!Last Updated 23 ಜನವರಿ 2021, 19:30 IST