ಕವಿತಾಳ | ಸತತ ಮಳೆ: ಹತ್ತಿ, ತೊಗರಿ ಬೆಳೆಗೆ ಹಾನಿ ಆತಂಕ
Crop Loss Farmers: ಕವಿತಾಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆಯಿಂದ ಜಮೀನುಗಳು ಜಲಾವೃತವಾಗಿದ್ದು, 15,750 ಹೆಕ್ಟೇರ್ ಪ್ರದೇಶದ ಹತ್ತಿ ಮತ್ತು ತೊಗರಿ ಬೆಳೆಗಳಿಗೆ ಸಂಕಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.Last Updated 28 ಸೆಪ್ಟೆಂಬರ್ 2025, 6:39 IST