ಚುರುಮುರಿ: ಕುರ್ಚಿ ಕಥಾ ಕಾಲಕ್ಷೇಪ
Political Satire: ‘ಕರುನಾಡು ರಾಜ್ಯದಲ್ಲಿ ಹಾಲಿ ಚೇರ್–ಮನ್ ಹಾಗೂ ಖಾಲಿ ಚೇರ್–ಮನ್ ನಡುವೆ ಕುರ್ಚಿ ಕಲಹ ನಡೆದಿತ್ತು. ರಾಜ್ಯಭಾರ ವ್ಯಾಜ್ಯಭಾರವಾಗಿತ್ತು...’ ಎಂದು ದಾಸರು ಕುರ್ಚಿ ಕಥಾಕಾಲ ಕ್ಷೇಪ ಆರಂಭಿಸಿದರು. ನೆರೆದಿದ್ದ ಜನ ಚಪ್ಪಾಳೆ ತಟ್ಟಿದರು.Last Updated 24 ಫೆಬ್ರುವರಿ 2026, 23:30 IST