ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಾಗೇಶ ಹೆಗಡೆ

ನಾಗೇಶ ಹೆಗಡೆ

ಪ್ರಸಿದ್ಧ ವಿಜ್ಞಾನ ಬರಹಗಾರ, ಲೇಖಕರಾಗಿರುವ ನಾಗೇಶ್ ಹೆಗಡೆ, ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಪ್ರಜಾವಾಣಿ ಬಳಗದಲ್ಲಿ ಸಹಾಯಕ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಟಿಎಸ್ಸಾರ್ ಪ್ರಶಸ್ತಿ ಪುರಸ್ಕೃತರು.
ಸಂಪರ್ಕ:
ADVERTISEMENT

ವಿಜ್ಞಾನ ವಿಶೇಷ: ಸ್ಥಾವರಗಳಿಗೀಗ ಜಂಗಮ ದೀಕ್ಷೆ

ಬಿಸಿಪ್ರಳಯ ತಡೆಗೆ ಚಲಿಸುವ ಪರಮಾಣು ಸ್ಥಾವರಗಳು ಸಿದ್ಧವಾಗುತ್ತಿವೆ, ಸುರಕ್ಷೆಯ ಕತೆ?
Last Updated 9 ಅಕ್ಟೋಬರ್ 2024, 23:30 IST
ವಿಜ್ಞಾನ ವಿಶೇಷ: ಸ್ಥಾವರಗಳಿಗೀಗ ಜಂಗಮ ದೀಕ್ಷೆ

ಸಂಗತ: ಚೀಟಿಯೇ ಇಲ್ಲದ ಘಾತುಕ ‘ಔಷಧ’

ಕೃಷಿಕರಿಗೆಂದು ‘ಔಷಧ’ಗಳ ಹೆಸರಿನಲ್ಲಿ ಸಿಗುವ ನಾನಾ ಬಗೆಯ ವಿಷಗಳು ರೈತ ಮತ್ತು ಕೃಷಿ ಕಾರ್ಮಿಕರ ಸಮುದಾಯಕ್ಕೆ ಅಪಾಯಕಾರಿಯಾಗಿವೆ
Last Updated 22 ಸೆಪ್ಟೆಂಬರ್ 2024, 23:46 IST
ಸಂಗತ: ಚೀಟಿಯೇ ಇಲ್ಲದ ಘಾತುಕ ‘ಔಷಧ’

ವಿಜ್ಞಾನ ವಿಶೇಷ: ಮತ್ತೆ ಮುನ್ನೆಲೆಗೆ ಬಂತು ‘ಹೈಪರ್‌ಲೂಪ್‌’

ಬುಲೆಟ್‌ ಟ್ರೇನಿಗಿಂತ, ಜೆಟ್‌ ವಿಮಾನಕ್ಕಿಂತ ವೇಗವಾಗಿ ಚಲಿಸುವ ವಾಹನ ಬೇಕೆ?
Last Updated 11 ಸೆಪ್ಟೆಂಬರ್ 2024, 22:06 IST
ವಿಜ್ಞಾನ ವಿಶೇಷ: ಮತ್ತೆ ಮುನ್ನೆಲೆಗೆ ಬಂತು ‘ಹೈಪರ್‌ಲೂಪ್‌’

ವಿಜ್ಞಾನ ವಿಶೇಷ ‌| ಕುಲಾಂತರಿ ಚರ್ಚೆ ಮತ್ತೆ ಮುನ್ನೆಲೆಗೆ

ಬಿ.ಟಿ. ಆಹಾರ ಬೆಳೆಗಳಿಗೆ ವಿರೋಧ ಹೆಚ್ಚಿದಷ್ಟೂ ಅದನ್ನು ಹೊಲಕ್ಕೆ ನುಗ್ಗಿಸುವ ಹುನ್ನಾರ ಹೆಚ್ಚುತ್ತಿದೆ
Last Updated 28 ಆಗಸ್ಟ್ 2024, 22:30 IST
ವಿಜ್ಞಾನ ವಿಶೇಷ ‌| ಕುಲಾಂತರಿ ಚರ್ಚೆ ಮತ್ತೆ ಮುನ್ನೆಲೆಗೆ

ಪ್ರಜಾವಾಣಿ ಚರ್ಚೆ: ಐರಾವತದ ಹೊಟ್ಟೆಗೆ ಅರೆಜೀವಿತ ಶರಾವತಿ!

ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆ
Last Updated 23 ಆಗಸ್ಟ್ 2024, 23:30 IST
ಪ್ರಜಾವಾಣಿ ಚರ್ಚೆ: ಐರಾವತದ ಹೊಟ್ಟೆಗೆ ಅರೆಜೀವಿತ ಶರಾವತಿ!

ವಿಜ್ಞಾನ ವಿಶೇಷ| ಪಂಚಭೂತಗಳಿಗೇ ಉದ್ದೀಪನ ಮದ್ದು!

ಇಂದಿನ ಭೂಕುಸಿತಗಳೇ ನಾಳಿನ ಇಂಧನ; ಹಾಕಬೇಕು ಈ ಇಂಗಾಲಚಕ್ರಕ್ಕೆ ದಿಗ್ಬಂಧನ!
Last Updated 7 ಆಗಸ್ಟ್ 2024, 23:32 IST
ವಿಜ್ಞಾನ ವಿಶೇಷ| ಪಂಚಭೂತಗಳಿಗೇ ಉದ್ದೀಪನ ಮದ್ದು!

ವಿಜ್ಞಾನ ವಿಶೇಷ | ರೋಬಾಟ್‌ಗಳ ಆತ್ಮಹತ್ಯೆ ಪ್ರಸಂಗ

ಸುನಿತಾ ವಿಲಿಯಮ್ಸ್‌ 35 ದಿನಗಳಿಂದ ಬಾಹ್ಯಾಕಾಶದಲ್ಲಿ ಸುತ್ತುತ್ತಿದ್ದಾರೆ. ಅವರನ್ನು ಕೆಳಕ್ಕೆ ತರಬೇಕಿದ್ದ ನೌಕೆಯಲ್ಲಿ ಇಂಧನ ಸೋರಿಕೆ ಆಗುತ್ತಿದೆ. ಅವರೀಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆಂದು ಮಾಧ್ಯಮಗಳಲ್ಲಿ ಕಳವಳ ವ್ಯಕ್ತವಾಗು ತ್ತಿದೆ.
Last Updated 10 ಜುಲೈ 2024, 23:37 IST
ವಿಜ್ಞಾನ ವಿಶೇಷ | ರೋಬಾಟ್‌ಗಳ ಆತ್ಮಹತ್ಯೆ ಪ್ರಸಂಗ
ADVERTISEMENT
ADVERTISEMENT
ADVERTISEMENT
ADVERTISEMENT