ಅಲಂಕಾರಕ್ಕೆ ಸೈ.. ಆಪದ್ಬಾಂಧವಳಿಗೆ ಜೈ!
ಯಾಕೊ ಏನೋ ಈ ಹೇರ್ಪಿನ್ ನನ್ನನ್ನು ಚಿಕ್ಕಂದಿನಿಂದಲೂ ಹಿಡಿದು ಈತನಕ ಕಾಡುವ ವಸ್ತುವಾಗಿದೆ. ಆದರೆ, ಅದು ಜಗತ್ತಿನೆದುರು ಸೋಜಿಗವಾಗಿ, ದೊಡ್ಡದಾಗಿ ಯಾವತ್ತೂ ಕಾಣಿಸಲಿಲ್ಲ. ಆದರೆ, ಹಾಗೆಂದು ಯಾವತ್ತೂ ಹೇರ್ಪಿನ್ ಅನ್ನು ಕಡೆಗಣಿಸುವ ಹಾಗಿಲ್ಲ. ಅದೆಷ್ಟೇ ಚಿಕ್ಕದಾಗಿದ್ದರೂ ಅದರ ಕೆಲಸ ಕಾರ್ಯದ ವಿಸ್ತಾರ ಮಾತ್ರ ದೊಡ್ಡದು.Last Updated 24 ಜನವರಿ 2020, 19:30 IST