ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಳಿನಿ ಟಿ.ಭೀಮಪ್ಪ

ಸಂಪರ್ಕ:
ADVERTISEMENT

ಸಂಗತ| ಸೋಲು, ನಿರಾಸೆಯನ್ನೂ ಉಣಬಡಿಸಿ!

ಸಾಲಸೋಲ ಮಾಡಿಯಾದರೂ ಮಕ್ಕಳ ಆಸೆಗಳನ್ನು ಪೂರೈಸಲೇಬೇಕೆಂಬ ಮನಃಸ್ಥಿತಿಯಲ್ಲಿ ಪೋಷಕರು ಬದಲಾವಣೆ ತಂದುಕೊಳ್ಳಬೇಕಾಗಿದೆ
Last Updated 23 ಜೂನ್ 2022, 19:31 IST
ಸಂಗತ| ಸೋಲು, ನಿರಾಸೆಯನ್ನೂ ಉಣಬಡಿಸಿ!

ಸಂಗತ: ವಾಸ್ತು, ವಾಸ್ತವ, ವೈರುಧ್ಯ

ಒಬ್ಬೊಬ್ಬ ವಾಸ್ತುತಜ್ಞರ ಸಲಹೆ ಒಂದೊಂದು ರೀತಿ ಇರುವುದೇಕೆ?
Last Updated 15 ನವೆಂಬರ್ 2021, 17:20 IST
ಸಂಗತ: ವಾಸ್ತು, ವಾಸ್ತವ, ವೈರುಧ್ಯ

ಸಂಗತ: ಮನೆಯೆಂಬ ಸಂಸ್ಕಾರದ ಪಾಠಶಾಲೆ

ಉತ್ತಮ ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವುದು ಪೋಷಕರ ಹೊಣೆ
Last Updated 7 ಅಕ್ಟೋಬರ್ 2021, 18:46 IST
ಸಂಗತ: ಮನೆಯೆಂಬ ಸಂಸ್ಕಾರದ ಪಾಠಶಾಲೆ

ಸಂಗತ| ಆಕೆಯ ಕರ್ತವ್ಯಪರತೆಗೆ ಅಂಜುವುದೇಕೆ?

ಹೆಣ್ಣುಮಕ್ಕಳ ಕುರಿತ ಚುಚ್ಚುಮಾತುಗಳಲ್ಲಿ ಅಡಗಿರುವುದು ಅವರ ಸಾಮರ್ಥ್ಯದ ಬಗೆಗಿನ ಭಯಮಿಶ್ರಿತ ಅಸೂಯೆ ಹಾಗೂ ಕೈಲಾಗದ ಅಸಹಾಯಕತೆ
Last Updated 22 ಜುಲೈ 2021, 19:31 IST
ಸಂಗತ| ಆಕೆಯ ಕರ್ತವ್ಯಪರತೆಗೆ ಅಂಜುವುದೇಕೆ?

ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?

ಬೆಳ್ಳಂಬೆಳಿಗ್ಗೆ ಐದು ಗಂಟೆಗೇ ಅಮ್ಮ ಹಾಗೂ ಮನೆಯ ಹೆಣ್ಣು ಮಕ್ಕಳೆಲ್ಲಾ ಸಾಲಾಗಿ ಎದ್ದು, ‘ಚಂಬು ತಗಂಡು ಹೋಗೋಣ ಎದ್ದೇಳ್ರೇ, ಬೆಳಕು ಹರಿಯುತ್ತೆ, ಮತ್ತೆ ಗಂಡುಮಕ್ಳು ಹೊರಡ್ತಾರೆ’ ಎಂದು ಹೊರಡಿಸುತ್ತಿದ್ದರು. ರಾತ್ರಿ ಮಲಗುವ ಮೊದಲೇ ಎಂಟತ್ತು ಚರಿಗೆಗಳಲ್ಲಿ ನೀರು ತುಂಬಿಸಿ ಹೊರಗೆ ಇಟ್ಟುಬಿಡುತ್ತಿದ್ದರು.
Last Updated 17 ಜನವರಿ 2020, 19:30 IST
ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?

ಉಳ್ಳವರಷ್ಟೇ ಉಳ್ಳಾಗಡ್ಡಿ ತಿನ್ನುವರು, ಹೌದಲ್ರಪಾ?

ಬಾಳ್ ಬ್ಯಾಸ್ರ ಆಗೇತಿ ಬಿಡ್ರೀ. ಏನ್ ಮಂದಿ ರೀ! ನಾವೆಲ್ಲಾ ಏನು ಹಗಲೆಲ್ಲಾ ಸೆಂಚುರಿ ಹೊಡಿಯೋದಕ್ಕ ಆಕ್ಕೈತೇನ್ರೀ? ಅದೂ ಡಬಲ್ ಸೆಂಚುರಿಯನ್ನ ಜೀವನದಾಗ್ ಯಾವಾಗ್ಲಾದ್ರೊಮ್ಮೆ ಹೊಡಿಯೋಕೆ ಛಾನ್ಸ್ ಸಿಗ್ತೇತಿ. ಅದಕ್ಕ ನಮ್ಮನ್ನೇನು ಫೇಸ್‍ಬುಕ್, ವಾಟ್ಸ್ಯಾಪು, ಅದೂ ಇದೂ ಸುಡುಗಾಡು ಸುಂಟರಗಟ್ಟಿ ಮಾಧ್ಯಮದೊಳಗ ಟ್ರೋಲ್ ಮಾಡಿದ್ದೇ ಮಾಡಿದ್ದು. ಮೀಮ್ಸ್ ತೂರಿದ್ದೇ ತೂರಿದ್ದು. ಜೋಕುಗಳಿಗಂತೂ ಲೆಕ್ಕವೇ ಇಲ್ಲ. ಅದೇ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೆಂಚುರಿ ಹೊಡುದ್ರೆ ಅದೇನು ಸಂಭ್ರಮ ಅಂತೀನಿ. ಪಟಾಕಿ ಹಚ್ಚೂದೇನು, ಅವ್ರನ್ನ ಆರಾಧಿಸೋದೇನು, ಎಲ್ಲದಕ್ಕೂ ಪಡ್ಕೊಂಡು ಬಂದಿರ್ಬೇಕು ಬಿಡ್ರಿ. ನಾವು ಡಕ್ ಔಟ್ ಆದಷ್ಟೂ ಕೆಳಕ್ಕೆ ರೇಟು ಬಿದ್ದಷ್ಟೂ ಮಂದೀಗೆ ಖುಷಿನೋ ಖುಷಿ. ಈಗ ನಾವು ಗಗನಕ್ಕ ಏರೀವಿ ನೋಡ್ರಿ, ನಮ್ಮನ್ನ ಕೊಳ್ಳಾಕ ಎಲ್ರೂ ಮುಖ ಹುಳ್ಳಗ್ ಮಾಡಾಕತ್ತಾರ.
Last Updated 4 ಜನವರಿ 2020, 19:30 IST
ಉಳ್ಳವರಷ್ಟೇ ಉಳ್ಳಾಗಡ್ಡಿ ತಿನ್ನುವರು, ಹೌದಲ್ರಪಾ?

ಅಡ್ಡಹೆಸರಲ್ಲೇನಿದೆ ಅಂತೀರಾ?

ಚಿತ್ರದುರ್ಗದವರಾದ ನಮಗೆ ಅಡ್ಡ ಹೆಸರೆಂಬುದೊಂದು ಇರುತ್ತದೆ ಎಂದೇ ಗೊತ್ತಿರಲಿಲ್ಲ. ನಮ್ಮ ನಮ್ಮ ಹೆಸರಿನ ಮುಂದೆ ಅಥವಾ ಹಿಂದೆ ಅಪ್ಪನ ಅಥವಾ ಅದರ ಜೊತೆ ಅಜ್ಜನ ಇನಿಷಿಯಲ್ಸ್ ಇಟ್ಟರೆ ಹೆಸರು ಪೂರ್ಣವಾದಂತೆ. ಯಾವಾಗ ಅಪ್ಪನಿಗೆ ಹುಬ್ಬಳಿಗೆ ವರ್ಗವಾಗಿ ನಮ್ಮನ್ನು ಹುಬ್ಬಳ್ಳಿಯ ಕನ್ನಡ ಶಾಲೆಗೆ ಹಚ್ಚಿದರೋ ಶುರುವಾಯಿತು ನೋಡಿ ಫಜೀತಿ.
Last Updated 10 ಅಕ್ಟೋಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT