ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
avitra Bhat

Pavitra Bhat

ಸಂಪರ್ಕ:
ADVERTISEMENT

ವಯನಾಡು ಗುಡ್ಡ ಕುಸಿತ: ಚಾಮರಾಜನಗರದ ದಂಪತಿ ನಾಪತ್ತೆ

ಕೇರಳದ ವಯನಾಡಿನಲ್ಲಿರುವ ಟೀ ಎಸ್ಟೇಟ್‌ನಲ್ಲಿ ಕೆಲಸಕ್ಕೆ ತೆರಳಿದ್ದ ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ರತ್ನಮ್ಮ (45) ಹಾಗೂ ರಾಜೇಂದ್ರ (55) ದಂಪತಿ ನಾಪತ್ತೆಯಾಗಿದ್ದಾರೆ.
Last Updated 30 ಜುಲೈ 2024, 15:27 IST
ವಯನಾಡು ಗುಡ್ಡ ಕುಸಿತ: ಚಾಮರಾಜನಗರದ ದಂಪತಿ ನಾಪತ್ತೆ

ಶಾಸಕ ಭರತ್‌ ಶೆಟ್ಟಿ ಭಾಷಣಕ್ಕೆ ಹೈಕೋರ್ಟ್‌ ಅತೃಪ್ತಿ

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ‘ಭರತ್‌ ಶೆಟ್ಟಿ ಯಾವುದೇ ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುವಂತಹ ಹೇಳಿಕೆ ನೀಡಿಲ್ಲ’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.
Last Updated 19 ಜುಲೈ 2024, 14:16 IST
ಶಾಸಕ ಭರತ್‌ ಶೆಟ್ಟಿ ಭಾಷಣಕ್ಕೆ ಹೈಕೋರ್ಟ್‌ ಅತೃಪ್ತಿ

ಯುರೋ ಕಪ್‌ 2024 | ಸ್ಪೇನ್‌ ಫೈನಲ್‌ಗೆ: ಫ್ರಾನ್ಸ್‌ಗೆ ನಿರಾಸೆ

ಯುರೋ ಕಪ್‌ 2024 | ಸ್ಪೇನ್‌ ಫೈನಲ್‌ಗೆ: ಫ್ರಾನ್ಸ್‌ಗೆ ನಿರಾಸೆ
Last Updated 10 ಜುಲೈ 2024, 21:26 IST
ಯುರೋ ಕಪ್‌ 2024 | ಸ್ಪೇನ್‌ ಫೈನಲ್‌ಗೆ: ಫ್ರಾನ್ಸ್‌ಗೆ ನಿರಾಸೆ

ಕೊಪ್ಪಳ: ಒಂದೇ ದಿನ 9 ಸೆಂಟಿ ಮೀಟರ್‌ ಮಳೆ; ಹಲವು ಮನೆಗಳಿಗೆ ನಿಗ್ಗಿದ ನೀರು

ಕೊಪ್ಪಳ ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದ್ದು ಆಹಾರ ಸಾಮಗ್ರಿಗಳು ನೀರು ಪಾಲಾಗಿವೆ. ಕಾರಟಗಿ ವ್ಯಾಪ‍್ತಿಯಲ್ಲಿ ಒಂದೇ ದಿನದಲ್ಲಿ ಒಂಬತ್ತು ಸೆಂ.ಮೀ. ಮಳೆಯಾಗಿದೆ.
Last Updated 13 ಜೂನ್ 2024, 4:24 IST
ಕೊಪ್ಪಳ: ಒಂದೇ ದಿನ 9 ಸೆಂಟಿ ಮೀಟರ್‌ ಮಳೆ; ಹಲವು ಮನೆಗಳಿಗೆ ನಿಗ್ಗಿದ ನೀರು

ಅರಸೀಕೆರೆ: ಅನೈತಿಕ ಚಟುವಟಿಕೆ ತಾಣ ‘ಅರಸಿ ಉದ್ಯಾನ’

ನಿರ್ವಹಣೆಯ ಕೊರತೆ: ಮೂಲ ಸೌಕರ್ಯಗಳಿಲ್ಲದೇ ನಗರದ ನಾಗರಿಕರಿಗೆ ತೊಂದರೆ
Last Updated 29 ಮೇ 2024, 5:31 IST
ಅರಸೀಕೆರೆ: ಅನೈತಿಕ ಚಟುವಟಿಕೆ ತಾಣ ‘ಅರಸಿ ಉದ್ಯಾನ’

ಶ್ರೇಯಾ ಘೋಷಾಲ್‌ ಸಂಗೀತ ಸಂಜೆ ಇಂದು

ಬೆಂಗಳೂರು ನಗರದಲ್ಲಿ ಈ ವಾರಾಂತ್ಯ ಬಾಲಿವುಡ್‌ನ ಪ್ರಸಿದ್ಧ ಗಾಯಕಿ ಶ್ರೇಯಾ ಘೋಷಾಲ್‌ ಅವರು ಹಾಡಿನ ಮೂಲಕ ಸಂಗೀತಪ್ರಿಯರಿರನ್ನು ರಂಜಿಸಲಿದ್ದಾರೆ.
Last Updated 10 ಮೇ 2024, 23:21 IST
ಶ್ರೇಯಾ ಘೋಷಾಲ್‌ ಸಂಗೀತ ಸಂಜೆ ಇಂದು

‘ಗರುಡ ಪುರಾಣ’ದಲ್ಲಿ ರಿಷಿ

‘ಆಪರೇಶನ್ ಅಲಮೇಲಮ್ಮ’, ‘ಕವಲುದಾರಿ’ಯಂತಹ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ರಿಷಿ ಸದ್ಯ ‘ರುದ್ರ ಗರುಡ ಪುರಾಣ’ ಓದಲು ಸಿದ್ಧರಾಗಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು.
Last Updated 2 ಮೇ 2024, 22:39 IST
‘ಗರುಡ ಪುರಾಣ’ದಲ್ಲಿ ರಿಷಿ
ADVERTISEMENT
ADVERTISEMENT
ADVERTISEMENT
ADVERTISEMENT