ಗುರುವಾರ, 3 ಜುಲೈ 2025
×
ADVERTISEMENT

ಪಿ.ಕೃಷ್ಣ

ಸಂಪರ್ಕ:
ADVERTISEMENT

ಸಿರವಾರ: ಬಣ್ಣ ಬಣ್ಣದ ಪಿಒಪಿ ಎತ್ತುಗಳ ಆಕರ್ಷಣೆ

ಸಿರವಾರ: ರೈತಾಪಿ ವರ್ಗಕ್ಕೆ ಬೆನ್ನೆಲುಬಾಗಿರುವ ಎತ್ತುಗಳನ್ನು ಮಣ್ಣಿನ ಮೂರ್ತಿಗಳಾಗಿ ಮಾಡಿ ಮಣ್ಣೆತ್ತಿನ ಅಮವಾಸ್ಯೆಯ ದಿನ ಪೂಜೆ ಸಲ್ಲಿಸಲು ರೈತರನ್ನು ಪಿಒಪಿಯಿಂದ ಮಾಡಿದ ಬಣ್ಣ ಬಣ್ಣದ ಎತ್ತಿನ ಮೂರ್ತಿಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ.
Last Updated 24 ಜೂನ್ 2025, 5:13 IST
ಸಿರವಾರ: ಬಣ್ಣ ಬಣ್ಣದ ಪಿಒಪಿ ಎತ್ತುಗಳ ಆಕರ್ಷಣೆ

ಸಿರವಾರ | ನಿರಂತರ ಮಳೆ: ಕೆಸರು ಗದ್ದೆಗಳಾಗಿ ಮಾರ್ಪಟ್ಟ ರಸ್ತೆಗಳು

ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿಡಿದುಕೊಂಡು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Last Updated 17 ಜೂನ್ 2025, 5:48 IST
ಸಿರವಾರ | ನಿರಂತರ ಮಳೆ: ಕೆಸರು ಗದ್ದೆಗಳಾಗಿ ಮಾರ್ಪಟ್ಟ ರಸ್ತೆಗಳು

ಸಿರವಾರ: ಕುಡಿಯುವ ನೀರಿಗೆ ಗ್ರಾಮಗಳ ಜನ ಪರದಾಟ

₹10.48 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ
Last Updated 19 ಮೇ 2025, 5:56 IST
ಸಿರವಾರ: ಕುಡಿಯುವ ನೀರಿಗೆ ಗ್ರಾಮಗಳ ಜನ ಪರದಾಟ

ಸಿರವಾರ: ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ತಪ್ಪದ ಸಂಕಷ್ಟ

ಗಣದಿನ್ನಿ, ಜಾಲಾಪೂರು, ಹರವಿ ಗ್ರಾಮಗಳ ಜನರಿಗೆ ನೀರು ತರವುದೇ ಸಾಹಸ
Last Updated 13 ಮೇ 2025, 4:13 IST
ಸಿರವಾರ: ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ತಪ್ಪದ ಸಂಕಷ್ಟ

ಸಿರವಾರ: ಶಿಕ್ಷಕರ ಕೊರತೆಯ ನಡುವೆ ಶೇ 96.9ರಷ್ಟು ಅಂಕ ಪಡೆದ ವಿದ್ಯಾರ್ಥಿನಿ

ಸಾಕಷ್ಟು ಸಮಸ್ಯೆಗಳಿದ್ದರೂ ಉತ್ತಮ ಅಂಕ ಪಡೆದು ವೈಯಕ್ತಿಕ ಉತ್ತಮ ಅಭ್ಯಾಸದೊಂದಿಗೆ ಶೇ 96.9ರಷ್ಟು ಅಂಕ ಪಡೆದು ಶಾಲೆಗೆ ಮತ್ತು ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರತೀಕಾ.
Last Updated 5 ಮೇ 2025, 5:03 IST
ಸಿರವಾರ: ಶಿಕ್ಷಕರ ಕೊರತೆಯ ನಡುವೆ ಶೇ 96.9ರಷ್ಟು ಅಂಕ ಪಡೆದ ವಿದ್ಯಾರ್ಥಿನಿ

ಸಿರವಾರ | ಅತ್ತನೂರು, ಕಲ್ಲೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ

ಅಧಿವೇಶನದಲ್ಲಿ ಸಚಿವರ ಉತ್ತರಕ್ಕೆ ಗ್ರಾಮಸ್ಥರ ತೀವ್ರ ವಿರೋಧ
Last Updated 25 ಮಾರ್ಚ್ 2025, 5:22 IST
ಸಿರವಾರ | ಅತ್ತನೂರು, ಕಲ್ಲೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ

ಸಿರವಾರ: ದಾನ ಸಿಕ್ಕ ಜಾಗದಲ್ಲಿ ‘ಅಕ್ಷರ ಕ್ರಾಂತಿ’

50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಹಲವರ ಜೀವನಕ್ಕೆ ಉನ್ನತ ಸ್ಥಾನ ನೀಡಿದ ಕೀರ್ತಿ ತಾಲ್ಲೂಕಿನ 123 ವರ್ಷದ ಕಲ್ಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಲ್ಲುತ್ತದೆ.
Last Updated 9 ನವೆಂಬರ್ 2023, 4:38 IST
ಸಿರವಾರ: ದಾನ ಸಿಕ್ಕ ಜಾಗದಲ್ಲಿ ‘ಅಕ್ಷರ ಕ್ರಾಂತಿ’
ADVERTISEMENT
ADVERTISEMENT
ADVERTISEMENT
ADVERTISEMENT