ಭಾನುವಾರ, 12 ಅಕ್ಟೋಬರ್ 2025
×
ADVERTISEMENT
ADVERTISEMENT

ದುರಸ್ತಿಯಾಗದ ವಿದ್ಯುತ್ ಪರಿವರ್ತಕ: ಕತ್ತಲಲ್ಲಿ ರಾಮಸಿಂಗ್ ನಾಯ್ಕ್ ತಾಂಡಾ ಜನ

Published : 12 ಅಕ್ಟೋಬರ್ 2025, 2:53 IST
Last Updated : 12 ಅಕ್ಟೋಬರ್ 2025, 2:53 IST
ಫಾಲೋ ಮಾಡಿ
Comments
ಅಮರೇಶ ಪವಾರ್
ಅಮರೇಶ ಪವಾರ್
ಸಕಾಲದಲ್ಲಿ ನೂತನ ವಿದ್ಯುತ್ ಪರಿವರ್ತಕವನ್ನು ನೀಡದೆ ಜೆಸ್ಕಾಂ ಇಇ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಕುಡಿಯುವ ನೀರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತಾಗಿದೆ
ಅಮರೇಶ ಪವಾರ್ ರಾಮಸಿಂಗ್ ನಾಯ್ಕ್ ತಾಂಡಾ
‘60 ಕೆವಿಯ ಟಿಸಿ ಅಗತ್ಯ’
‘ರಾಮಸಿಂಗ್‌ ನಾಯ್ಕ್ ತಾಂಡಾದಲ್ಲಿ 25 ಕೆವಿ ವಿದ್ಯುತ್ ಪರಿವರ್ತಕ(ಟಿಸಿ) ಇತ್ತು. ತಾಂಡಾಕ್ಕೆ 60 ಕೆವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಗತ್ಯ ಇದೆ. ಆದರೆ, ಹೊಸ ಪರಿವರ್ತಕಗಳ ಕೊರತೆ ಕಾರಣ ತಡವಾಗಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ಬಗ್ಗೆ ಮೇಲಧಿಕಾರಿಗಳು ತಿಳಿಸಿದ್ದಾರೆ’ ಎಂದು ಜೆಸ್ಕಾಂನ ಮಲ್ಲಟ ಜೆಇ ಮಹೇಶಕುಮಾರ ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT