ಬೆಳಗಾವಿ | ಡಿಸಿಸಿ ಬ್ಯಾಂಕ್ ಚುನಾವಣೆ: ಕುತೂಹಲ ಘಟ್ಟಕ್ಕೆ ಕಿತ್ತೂರು ಕ್ಷೇತ್ರ
High Court Order: ಹೊಸ ಕಾದರವಳ್ಳಿ ಸಹಕಾರ ಬ್ಯಾಂಕ್ ಗೆ ಧಾರವಾಡ ಹೈಕೋರ್ಟ್ ಮತದಾನ ಹಕ್ಕು ನೀಡಿದ್ದು, ಕಿತ್ತೂರು ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ಸವಾಲು ಹೆಚ್ಚಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇತ್ತಿದೆ.Last Updated 18 ಅಕ್ಟೋಬರ್ 2025, 2:46 IST