ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ
ಆದಾಯ ತೆರಿಗೆ ವಿವರ ಸಲ್ಲಿಸುವ ನಿಯಮಗಳಲ್ಲಿ, 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿವರ ಸಲ್ಲಿಕೆಯ ಬಗ್ಗೆ ಕೆಲವು ರಿಯಾಯಿತಿಗಳಿವೆ. ಆದರೆ ಈ ವಿನಾಯಿತಿಗೆ ಕೆಲವೆಲ್ಲ ಇತಿ–ಮಿತಿಗಳೂ ಇವೆ...Last Updated 3 ಜೂನ್ 2025, 23:30 IST