ರೈತರ ಯೋಗಕ್ಷೇಮ: ಈ ಬಾರಿಯ ಬಜೆಟ್ನಲ್ಲಿಯೂ ಅನುದಾನದ ಕೊರತೆ
ಇಂದಿನ ಕರ್ನಾಟಕದ ಬಜೆಟ್ನಲ್ಲಿ ಮಂಜೂರು ಮಾಡಿರುವ ಹಣ ಕೃಷಿ ಮತ್ತು ರೈತರ ಯೋಗಕ್ಷೇಮಕ್ಕೆ ಏನೇನೂ ಸಾಲದು.ಈ ಸಾಲಿನಲ್ಲಿ (2017-18) ಒಟ್ಟು ಅಂದಾಜು ₹ 9382 ಕೋಟಿ ನಿಗದಿಮಾಡಿರುವುದು ನಿಜಕ್ಕೂ ನಿರಾಶಾದಾಯಕ.Last Updated 15 ಮಾರ್ಚ್ 2017, 20:06 IST