ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಹನಿಯೂರು ಚಂದ್ರೇಗೌಡ

ಸಂಪರ್ಕ:
ADVERTISEMENT

ಹಳೇ ಸೀರೆ ನೇಯ್ದ ಬದುಕು

ಕಾರ್ಯನಿಮಿತ್ತ ಹದಿನೈದು ದಿನಗಳ ಹಿಂದೆ ಊರಿಗೆ ಹೋಗಿದ್ದೆ. ಊರಿನ ಅಗಸೆ ಬಾಗಿಲಿನ ಬಯಲಿನಲ್ಲಿ ಗುಂಪಿನ ಮಧ್ಯೆ ಏನೋ ನಡೆಯುತ್ತಿರುವಂತೆ ಜನಸಮೂಹ ನೆರೆದಿತ್ತು. ಏಕೆಂದು ಕುತೂಹಲದಿಂದ ಗುಂಪಿನ ಮಧ್ಯೆ ಇಣುಕಿದಾಗ ಕಂಡು ಬಂದಿದ್ದು ಕರಕುಶಲಿಗರ ತಂಡ! ಅಲ್ಲೊಂದು ವಿಭಿನ್ನ ಕೈಚಳಕ ನನ್ನ ಗಮನ ಸೆಳೆಯಿತು.
Last Updated 28 ಮಾರ್ಚ್ 2016, 19:58 IST
ಹಳೇ ಸೀರೆ ನೇಯ್ದ ಬದುಕು

ಬರದೂರಿನಲ್ಲಿ ಬೊಂಬೆ ಬೆಲ್ಲ

ಮಳೆ ಇಲ್ಲದೆ ಕೆರೆ ಬಾವಿಗಳಲ್ಲಿ ನೀರು ಬತ್ತಿ ಅಂತರ್ಜಲ ಕುಸಿದಿರುವ ಸಂದರ್ಭದಲ್ಲಿ, ನೀರಾವರಿ ಪಂಪ್‌ಸೆಟ್ ಜಮೀನಿದ್ದರೂ ಮಾಮೂಲಿ ಬೆಳೆಗಳನ್ನೇ ಬೆಳೆಯಲು ಆಗದಂಥ ಪರಿಸ್ಥಿತಿ. ಇಂಥ ಸನ್ನಿವೇಶದಲ್ಲಿ ಯಥೇಚ್ಛ ನೀರನ್ನು ಅವಲಂಬಿಸಿ ಬೆಳೆಯುವಂತಹ ಕಬ್ಬನ್ನು ಬೆಳೆಯಲು ಸಾಧ್ಯವೇ? ಕಬ್ಬನ್ನೇ ಬೆಳೆಯಲಿಲ್ಲವೆಂದ ಮೇಲೆ ಆಲೆಮನೆ ನಡೆಸಲು ಸಾಧ್ಯವೇ...? ಇಲ್ಲವೇ ಇಲ್ಲ ಎಂಬುದು ಬರುವ ದಿಟ್ಟ ಉತ್ತರ.
Last Updated 19 ಜನವರಿ 2015, 19:30 IST
fallback

ಬದುಕು ಬದಲಿಸುವ ಬ್ಯಾಟ್

ಬ್ಯಾಟ್‌ಗಳನ್ನು ತಯಾರಿಸುವ 25 ಕುಟುಂಬಗಳು ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಮತ್ತು ಅರ್ಚಕರಹಳ್ಳಿ ಬಳಿ ಬೀಡುಬಿಟ್ಟಿವೆ. ಬಡ, ಮಧ್ಯಮ, ಸಿರಿವಂತ ಎಲ್ಲ ಕ್ರಿಕೆಟ್ ಪ್ರೇಮಿಗಳ, ಎಲ್ಲರಿಗೂ ಅವರವರ ಆರ್ಥಿಕ ಯೋಗ್ಯತೆಗೆ ತಕ್ಕ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಿದೆ ಈ ಕುಟುಂಬ.
Last Updated 15 ಜುಲೈ 2013, 19:59 IST
ಬದುಕು ಬದಲಿಸುವ ಬ್ಯಾಟ್

ಮಾರಮ್ಮ ವೈಭವ

ಚನ್ನಪಟ್ಟಣದ ಹನಿಯೂರಿನಲ್ಲಿ ಈಗ ಗ್ರಾಮದೇವತೆ ಮಾರಮ್ಮನ ಜಾತ್ರೆಯ ವೈಭವ. ಮೂಕಮಾರಮ್ಮ, ಮೂಗುಮಾರಿ, ಮೂಕಿಮಾರಿ ಎಂಬಿತ್ಯಾದಿ ಹೆಸರಿನಿಂದ ಕರೆಸಿಕೊಳ್ಳುವ ಈ ಮಾರಮ್ಮನ ಉತ್ಸವ ಇದೇ 26ರಂದು ನಡೆಯಲಿದೆ. ಈ ಮಾರಮ್ಮನಿಗೆ ಮೂಕಮಾರಮ್ಮ ಎಂದು ಹೆಸರು ಬಂದಿರುವ ಬಗ್ಗೆ ಐತಿಹ್ಯ ಹೀಗಿದೆ...
Last Updated 20 ಮೇ 2013, 19:59 IST
fallback

ಇದು ಪರೀಕ್ಷಾ ಪರ್ವ

ಪರೀಕ್ಷೆ ಎಂಬುದು ಭಯಾನಕ ಭೂತವಲ್ಲ. ಅದು ಒಂದು ಕೋರ್ಸಿನ ಮುಂದಿನ ಹಂತ ತಲುಪಲು ಇರುವ ಮೆಟ್ಟಿಲು ಮಾತ್ರ. ಆ ಮೆಟ್ಟಿಲು ತಪ್ಪಿದರೆ ಮತ್ತೊಂದು ಮೆಟ್ಟಿಲು ಇದ್ದೇ ಇರುತ್ತದೆ. ಇದನ್ನು ಮನಸ್ಸಿನಲ್ಲಿ ಇರಿಸಿಕೊಂಡು, ಅತಿಯಾದ ಒತ್ತಡವನ್ನು ನಿಯಂತ್ರಿಸಿಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಬೇಕು.
Last Updated 10 ಮಾರ್ಚ್ 2013, 19:59 IST
fallback

ಸೂತ್ರ ಪಾಲಿಸಿ ಕಲೆ ತೊಲಗಿಸಿ

ನಿಮಗೆ ಅತ್ಯಂತ ಪ್ರಿಯವಾದ ಬಟ್ಟೆಯ ಮೇಲೆ ಯಾವುದೋ ಕಲೆ ಮೂಡಿದ್ದಕ್ಕೆ ಬೇಸರ ಆಗಿದೆಯೇ? ಚಿಂತೆ ಇಲ್ಲ, ಕೆಳಗಿನ ಸೂತ್ರ ಪಾಲಿಸಿ, ಬಟ್ಟೆಯ ಅಂದ ಮರುಕಳಿಸುವಂತೆ ಮಾಡಿ. ಬಳಿಕ ತೊಟ್ಟು ನಲಿಯಿರಿ.
Last Updated 14 ಡಿಸೆಂಬರ್ 2012, 19:59 IST
fallback

ಚಿನ್ನದಂಥ ಮಗುವಿಗೆ ಚಿನ್ನದ ಹಂಗೇಕೆ?

ಮಕ್ಕಳು ಆಭರಣದ ಷೋಕೇಸುಗಳಲ್ಲ. ನೀವು ಹಾಕುವ ಆಭರಣ ಅವರ ಸೌಂದರ್ಯ ಇಮ್ಮಡಿಗೊಳಿಸುವಂತೆ ಇರಬೇಕೇ ಹೊರತು ಅವರಿಗೆ ಕೇಡುಂಟು ಮಾಡುವ ರೀತಿಯಲ್ಲಿ ಅಲ್ಲ.
Last Updated 28 ಸೆಪ್ಟೆಂಬರ್ 2012, 19:30 IST
ಚಿನ್ನದಂಥ ಮಗುವಿಗೆ ಚಿನ್ನದ ಹಂಗೇಕೆ?
ADVERTISEMENT
ADVERTISEMENT
ADVERTISEMENT
ADVERTISEMENT