ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಶಿವಾನಂದ ಎಸ್.ಭಟ್ಟ

ಸಂಪರ್ಕ:
ADVERTISEMENT

ಡಜನ್ ಕೊಂಬೆಯ ಅಡಿಕೆ ಮರ

ಅಡಿಕೆ ಮರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸಿಲಿಂಡರ್ ಆಕಾರದ ಗಂಟು ಮತ್ತು ಅಂತರ್ ಗಂಟುಗಳೊಂದಿಗೆ ಯಾವುದೇ ಕೊಂಬೆ ರೆಂಬೆಗಳಿಲ್ಲದೆಯೇ ಬೆಳೆವ ಕಾಂಡ, ತುದಿಯಲ್ಲಿ ಎಲೆಯ ಗೊಂಚಲುಗಳು, ಎಲೆ ಮತ್ತು ಕಾಂಡದ ತುದಿಯಿಂದ ಹೊರಟು 50 ರಿಂದ 500ರಷ್ಟು ಕಾಯಿಗಳನ್ನು ಬಿಡುವ, ನೇರವಾಗಿ ಬೆಳೆಯುವ ಮರವಲ್ಲವೆ? ಇದೇನೋ ನಿಜ.
Last Updated 28 ಸೆಪ್ಟೆಂಬರ್ 2015, 19:30 IST
fallback

ಕಡಿಮೆ ವೆಚ್ಚದ ತೊಂಡೆ ಬೆಳೆ

ಸುಂದರ ಕಡಲ ತೀರ, ಪ್ರಸಿದ್ಧ ದೇಗುಲಗಳ ಬೀಡಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಮರಳು ಮಣ್ಣಿಗೆ ಪ್ರಸಿದ್ಧಿ. ಹಾಗಾಗಿ ಇಲ್ಲಿಯ ಹಾಲಕ್ಕಿ ಕುಟುಂಬಗಳು ವರ್ಷಪೂರ್ತಿ ಒಂದಿಲ್ಲೊಂದು ತರಕಾರಿ ಬೆಳೆಯನ್ನು ಬೆಳೆಯುವಲ್ಲಿ ನಿರತ. ಪಾರಂಪರಿಕ ಪದ್ಧತಿಯಲ್ಲಿನ ಉತ್ತಮ ಅಂಶಗಳನ್ನು ಆಧುನಿಕ ಪದ್ಧತಿಯೊಂದಿಗೆ ಒರೆಹಚ್ಚಿ ಕೃಷಿ ಚಟುವಟಿಕೆ ಕೈಗೊಳ್ಳುವಲ್ಲಿ ಈ ಹಾಲಕ್ಕಿ ಜನರದ್ದು ಎತ್ತಿದ ಕೈ. ಇವರ ಪೈಕಿ ತೊಂಡೆ ಬೆಳೆಯಲ್ಲಿ ಭಾರಿ ಯಶ ಕಂಡಿದ್ದಾರೆ ಬಾವಿಕೊಡ್ಲು ಗ್ರಾಮದ ದುಬ್ಬನಸಸಿಯ ಮಾದೇವ ಗಣಪತಿ ಗೌಡರು.
Last Updated 7 ಏಪ್ರಿಲ್ 2014, 19:30 IST
fallback

ಕಲೆ ಮೈದಳೆದ ಚತುರ್ಮುಖ ಬಸದಿ

ಥಳಕು- ಬಳುಕಿನೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದ ಬಳಿ ಹರಿಯುವ ಶರಾವತಿಯ ಪಕ್ಕದಲ್ಲಿಯೇ ಇತಿಹಾಸದ ವೈಭವ ಸಾರುವ ಕುರುಹು ಒಂದಿದೆ. ಅದೇ ನಗರೆಯ ಜೈನ ಬಸದಿ.
Last Updated 3 ಫೆಬ್ರುವರಿ 2014, 19:30 IST
fallback

ಮಲೆನಾಡ ಸುಂದರಿ ಡೇರೆ

ಮಳೆಗಾಲ ಪ್ರಾರಂಭವಾದೊಡನೆ ಎಲ್ಲ ಕಡೆಗಳಲ್ಲಿಯೂ ಕೃಷಿ ಚಟುವಟಿಕೆಗಳು ಚುರುಕುಗೊಂಡು ರೈತಾಪಿ ವರ್ಗ ಕ್ರಿಯಾಶೀಲರಾಗುವುದು ಸರ್ವೇಸಾಮಾನ್ಯ. ಇದರೊಂದಿಗೆ ಮಲೆನಾಡಿನ ಮನೆಗಳಲ್ಲಿ ಕೈತೋಟವನ್ನು ಬೆಳೆಸುವ, ಸುಂದರಗೊಳಿಸುವ ಕೆಲಸಗಳೂ ವೇಗ ಪಡೆಯುತ್ತವೆ.
Last Updated 22 ಜುಲೈ 2013, 19:59 IST
fallback

ನಾ ನೋಡಿ ನಲಿಯುವ ನೌಕಾಲಯ

ರಮಣೀಯ ಸಮುದ್ರ ತೀರಗಳು, ಅನನ್ಯ ದ್ವೀಪಸಮೂಹ, ಅದ್ಭುತ ಪ್ರಾಕೃತಿಕ ಸೌಂದರ್ಯಗಳಿಂದ ಕಣ್ಮನ ಸೆಳೆಯುವ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೊಂದು ಗರಿ ಅಪರೂಪದ ಯುದ್ಧ ನೌಕಾ ಸಂಗ್ರಹಾಲಯ. ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿದೆ ಈ ಸಂಗ್ರಹಾಲಯ.
Last Updated 13 ಮೇ 2013, 19:59 IST
ನಾ ನೋಡಿ ನಲಿಯುವ ನೌಕಾಲಯ

ಬದುಕು ಹಸನಾಗಿಸಿದ ಇಬ್ಬುಡಲು

ಅಕ್ಷರಶಃ ನಿಸರ್ಗದ ಮಡಿಲಿನಲ್ಲಿ ಇರುವ ಈ ಗ್ರಾಮದಲ್ಲಿ ಮೂಲ ಸೌಕರ್ಯ ಮಾತ್ರ ಮರೀಚಿಕೆ. ಕೇವಲ 15 ಒಕ್ಕಲಿಗರ ಕುಟುಂಬ ವಾಸಿಸುತ್ತಿರುವ ಈ ಗ್ರಾಮದ ಜನತೆಗೆ ಕೃಷಿ, ಕೂಲಿಯೇ ಜೀವನಾಧಾರ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಭತ್ತ ಹಾಗೂ ತರಕಾರಿಗಳನ್ನು ಬೆಳೆಯುವ ಇಲ್ಲಿನ ಜನ ಕಷ್ಟ ಸಹಿಷ್ಣುಗಳಲ್ಲದೇ ಸ್ವಾವಲಂಬಿ ಕೂಡಾ. ಇಂಥ ಒಬ್ಬ ರೈತ ತಿಮ್ಮಪ್ಪ ಗೌಡರು. ಇರುವ 2 ಎಕರೆ ಜಮೀನಿನಲ್ಲಿಯೇ ಇಬ್ಬುಡಲು ಬೆಳೆ ಬೆಳೆದು ಸ್ವಾವಲಂಬನೆಯ ಬದುಕು ಕಂಡಿದ್ದಾರೆ ಇವರು.
Last Updated 22 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT