ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ವಿ

ಸಂಪರ್ಕ:
ADVERTISEMENT

ಗತಕಾಲದ ಸಾವಧಾನ, ವರ್ತಮಾನದ ಧಾವಂತ!

ಪ್ರೇಮ ಬರಹ ಕೋಟಿ ತರಹ
Last Updated 13 ಫೆಬ್ರುವರಿ 2019, 19:45 IST
fallback

ಅಗ್ನಿಪಥದಲ್ಲಿ ಕೃಷ್ಣಸುಂದರಿ

ವರ್ಣಭೇದ ನೀತಿ ಬಾಲಿವುಡ್‌ನಲ್ಲಿ ಜೋರಾಗಿಯೇ ಇದೆ ಎಂಬ ಬಿಸಿ ತಟ್ಟಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ. ಇದು ಕಪ್ಪು-ಬಿಳುಪು ಎಂಬ ಸಹಜ ವರ್ಣಭೇದವಲ್ಲ; ಶ್ವೇತಕನ್ಯೆಯರಿಂದ ಆದ ಮೂದಲಿಕೆ.
Last Updated 3 ಡಿಸೆಂಬರ್ 2011, 19:30 IST
ಅಗ್ನಿಪಥದಲ್ಲಿ ಕೃಷ್ಣಸುಂದರಿ

ಭುಜದ ಮೇಲೆ ಮಗ ಮಗನ ಕೈಲಿ ಆಕಾಶ!

ಕಾಲಚಕ್ರ ಉರುಳುತ್ತಿರುತ್ತದೆ. ಕೆಲವೇ ವರ್ಷಗಳ ಹಿಂದೆ ಹೆಚ್ಚು ತೆರಿಗೆ ಕಟ್ಟಿದ ಚಿತ್ರೋದ್ಯಮಿ ಈಗ ಚಿಂತಾಕ್ರಾಂತ. ಮಡಿಚಿಟ್ಟ ಬೆರಳುಗಳ ಮಧ್ಯೆ ನಿರೀಕ್ಷೆ ಬೆಚ್ಚಗೆ.
Last Updated 26 ನವೆಂಬರ್ 2011, 19:30 IST
fallback

ನಾನೇ ಎಲ್ಲಾ ನನ್ನಿಂದ ಎಲ್ಲಾ

ಕಂಗನಾ ಮನೆಯಲ್ಲಿ ಪತ್ರಿಕೆ, ನಿಯತಕಾಲಿಕೆಗಳಿಗೆ ನಿಷೇಧ. ವೆಬ್‌ಸೈಟ್‌ಗಳಲ್ಲಿ ಕೂಡ ತಮ್ಮ ಬಗ್ಗೆ ಯಾರು ಏನೇ ಬರೆದರೂ ಓದುವುದನ್ನು ಬಿಟ್ಟು ತಿಂಗಳುಗಳೇ ಆಗಿವೆ. ಪಿಂಕ್ ಬಣ್ಣದ ಉಡುಗೆಯೆಂದರೆ ಅಲರ್ಜಿ. ವ್ಯಾಯಾಮ ತಪ್ಪಿಸದ ಬದುಕು. ಗಂಡುಜೀವಗಳನ್ನು ಕಂಡರೆ ಅಷ್ಟಕ್ಕಷ್ಟೇ. ಲಂಡನ್‌ನ ವಿವಾಹಿತ ವೈದ್ಯರೊಬ್ಬರ ಜೊತೆ ಮಾಡಿದ್ದೊಂದೇ ಡೇಟಿಂಗ್.
Last Updated 19 ನವೆಂಬರ್ 2011, 19:30 IST
fallback

ಮಕ್ಕಳು ಸಾಕು ಎಂದ ದಿನವೇ ನನ್ನ ಸಾವು

ಒಂದು ಕಾಲದಲ್ಲಿ ಧಾರಾವಾಹಿಯಲ್ಲಿ ನಟಿಸಿದ್ದ ಕೃಷ್ಣವರ್ಣದ ಶಾರುಖ್ ಖಾನ್ ಈಗ ತುಸು ಹೊತ್ತು ಒಂಟಿತನ ಬಯಸಿ ತಮ್ಮ ದೊಡ್ಡ ಬಂಗಲೆಯ ಟೆರೇಸಿನ ಮೇಲೆ ನಿಂತು ನಕ್ಷತ್ರಲೋಕ ನೋಡುತ್ತಿದ್ದಾರೆ. ಜನ ಎಷ್ಟೇ ಸ್ಟಾರ್ ಎಂದರೂ ಆಕಾಶಕ್ಕಂಟಿಕೊಂಡ ನಕ್ಷತ್ರಗಳು ಯಾಕೋ ನಿಲುಕುವುದಿಲ್ಲವಲ್ಲ ಎಂಬುದು ಅವರ ಚಿಂತೆ
Last Updated 5 ನವೆಂಬರ್ 2011, 19:30 IST
fallback

ಮೋಸಹೋದವನ ಪ್ರಲಾಪ

ಎಡಗೈಯನ್ನು ಭೂಮಿ ಮೇಲಿಟ್ಟು, ದೇಹದ ಭಾರವನ್ನೆಲ್ಲಾ ಅದರ ಮೇಲೆ ಬಿಟ್ಟು ವ್ಯಾಯಾಮ ಮಾಡಿ ದಿಗ್ಗನೆದ್ದು ನಿಂತು ಬೆವರೊರೆಸಿಕೊಂಡ ರಣಬೀರ್ ಕಪೂರ್‌ಗೆ ಆಡಲು ಸಾಕಷ್ಟು ಮಾತುಗಳಿದ್ದವು.
Last Updated 22 ಅಕ್ಟೋಬರ್ 2011, 19:30 IST
ಮೋಸಹೋದವನ ಪ್ರಲಾಪ

ಬಣ್ಣದ ಲೋಕದಲ್ಲು ಮುಗ್ಧ ಕಾಮನಬಿಲ್ಲು!

ಆಧುನಿಕ ಹಂಸತೂಲಿಕಾತಲ್ಪ ಎನ್ನಬಹುದಾದ ಮಂಚ. ಅದರ ಮೇಲೆ ನಟ ರಣವೀರ್ ಎದೆಯುಬ್ಬಿಸಿಕೊಂಡು ಕೂತಿದ್ದಾರೆ. ದೇಹದ ಅರ್ಧಭಾಗವನ್ನು ಅವರಿಗೆ ಸೋಕಿಸಿಕೊಂಡು ನಿರ್ಲಿಪ್ತಭಾವ ಬೀರುತ್ತಾ ಮೈಚೆಲ್ಲಿಕೊಂಡು ಮಲಗಿದ ನಟಿ ಅನುಷ್ಕಾ ಶರ್ಮಾ ಕೂದಲುಗಳು ಮಂಚದಿಂದ ಕೆಳಗೆ ಜಲಪಾತದೋಪಾದಿಯಲ್ಲಿ ಇಳಿಬಿದ್ದಿವೆ.
Last Updated 15 ಅಕ್ಟೋಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT