ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪವಿ ನಾಗ

ಸಂಪರ್ಕ:
ADVERTISEMENT

ಕೃಷ್ಣ ಎಂಬ ಸ್ತ್ರೀ ಸುಖ

ಶ್ರೀ ಕೃಷ್ಣ ಎಲ್ಲ ವರ್ಗದ, ಎಲ್ಲ ವಯೋಮಾನದ ಮಹಿಳೆಯರಿಗೂ ಆಪ್ತ ಸಖ. ತಾಯಂದಿರಿಗೆ ವಾತ್ಸಲ್ಯದ ಸಂಕೇತ, ಯುವಜನರಿಗೆ ಪ್ರೇಮದ ಪಡಿಯಚ್ಚು, ಮಕ್ಕಳಿಗಂತೂ ತಮ್ಮ ತುಂಟತನದ ಪ್ರತಿನಿಧಿ... ಆಗಸ್ಟ್ 28ರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ಸಂದರ್ಭದಲ್ಲಿ ಅವನ ನಾನಾ ಮುಖಗಳತ್ತ ಒಂದು ಇಣುಕುನೋಟ.
Last Updated 23 ಆಗಸ್ಟ್ 2013, 19:59 IST
fallback

ಹಬ್ಬ ಕುಂದದಿರಲಿ ಸಂಭ್ರಮ...

ಹಬ್ಬಗಳನ್ನು ಆಚರಿಸುವುದು ಮನೆಯವರೆಲ್ಲರ ನೆಮ್ಮದಿ ಮತ್ತು ಕಲ್ಯಾಣಕ್ಕಾಗಿ. ಆದರೆ ಅತಿಯಾದ ಮಡಿ, ಮೈಲಿಗೆ, ಸಂಪ್ರದಾಯಗಳ ಹೆಸರಿನಲ್ಲಿ ಧಾರ್ಮಿಕ ನಂಬಿಕೆಗಳು ಮಾನವೀಯ ನೆಲೆಯನ್ನೇ ಕಳೆದುಕೊಂಡರೆ ಹಬ್ಬಗಳ ಆಚರಣೆ ಅರ್ಥಹೀನ ಎನಿಸುತ್ತದೆ.
Last Updated 9 ಆಗಸ್ಟ್ 2013, 19:59 IST
fallback

ಒಳಗೆ ಸೇರಿದರೆ ಗುಂಡು ...

ರಾಜ್ಯದಲ್ಲಿ ಕುಡಿತದ ಚಟಕ್ಕೆ ಬೀಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದನ್ನು ಇತ್ತೀಚಿನ ಎರಡು ಅಧ್ಯಯನಗಳು ಪತ್ತೆ ಹಚ್ಚಿವೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕವಾಗಿ ಮತ್ತು ವೈಜ್ಞಾನಿಕವಾಗಿ ಮಹಿಳೆಯ ಮದ್ಯವ್ಯಸನದ ಆಯಾಮಗಳನ್ನು ಈ ಲೇಖನ ಚರ್ಚಿಸುತ್ತದೆ.
Last Updated 28 ಜೂನ್ 2013, 19:59 IST
fallback

ಸೇದದಿದ್ದರೂ...

ತಂಬಾಕು ಸುಡುವುದರಿಂದ ಮತ್ತು ಅದನ್ನು ಸೇದುವುದರಿಂದ ಹಲವು ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಇಲ್ಲಿ ಉತ್ಪತ್ತಿಯಾಗುವ ವಿಷಕಾರಿ ರಾಸಾಯನಿಕಗಳು ವಾತಾವರಣದಲ್ಲಿ, ನಾವೆಲ್ಲರೂ ಉಸಿರಾಡುವ ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಮನೆಯಲ್ಲೇ ಒಬ್ಬ ಧೂಮಪಾನಿ ಇದ್ದರಂತೂ ಇದು ಇನ್ನೂ ಹೆಚ್ಚು. ಮನೆಯ ಮಕ್ಕಳು ಈ ದುಷ್ಪರಿಣಾಮದಿಂದ ನರಳುವ ಸಾಧ್ಯತೆ ಹೆಚ್ಚು.
Last Updated 24 ಮೇ 2013, 20:00 IST
ಸೇದದಿದ್ದರೂ...

ಪ್ರವಾಸ ಆಗದಿರಲಿ ಪ್ರಯಾಸ

ಪ್ರವಾಸ ಹೋಗುವುದು ಸಂತೋಷಕ್ಕಾಗಿ, ದಿನನಿತ್ಯದ ಏಕತಾನತೆಯಿಂದ ಮುಕ್ತವಾದ ಮನೋಲ್ಲಾಸಕ್ಕಾಗಿ. ಆದರೆ ಪ್ರವಾಸದುದ್ದಕ್ಕೂ ಕುಟುಂಬದ ಸದಸ್ಯರು ಪರಸ್ಪರ ಜಗಳ ಆಡುತ್ತಾ ತಾವು ಬಂದ ಉದ್ದೇಶವನ್ನೇ ಮರೆತುಬಿಟ್ಟರೆ? ಪ್ರವಾಸವು ಪ್ರಯಾಸ ಎನಿಸತೊಡಗುತ್ತದಲ್ಲವೇ? ಹಾಗಾಗದಂತೆ ಮಾಡುವುದು ಹೇಗೆ?
Last Updated 19 ಏಪ್ರಿಲ್ 2013, 19:59 IST
ಪ್ರವಾಸ ಆಗದಿರಲಿ ಪ್ರಯಾಸ
ADVERTISEMENT
ADVERTISEMENT
ADVERTISEMENT
ADVERTISEMENT