ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಜಶೇಖರ ಸುಣಗಾರ

ಸಂಪರ್ಕ:
ADVERTISEMENT

ಅಳ್ನಾವರ | ಮುಖ್ಯ ರಸ್ತೆಯಲ್ಲೇ ಸರಕು ಮಾರುಕಟ್ಟೆ: ಸಂಚಾರಕ್ಕೆ ಅಡಚಣೆ

ಪ್ರತಿ ಮಂಗಳವಾರ ಇಲ್ಲಿನ ವಾರದ ಸಂತೆ ನಡೆಯುತ್ತದೆ. ಅಂದು ಬೆಳಿಗ್ಗೆ ಪಟ್ಟಣ ಪಂಚಾಯ್ತಿ ಕಚೇರಿ ಹತ್ತಿರದ ಆಜಾದ್ ರಸ್ತೆಯಲ್ಲೇ ಸರಕು ಮಾರುಕಟ್ಟೆ (ಚಿಲ್ಲರೆ) ನಡೆದು, ಅದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ.
Last Updated 24 ಜೂನ್ 2023, 4:04 IST
ಅಳ್ನಾವರ | ಮುಖ್ಯ ರಸ್ತೆಯಲ್ಲೇ ಸರಕು ಮಾರುಕಟ್ಟೆ: ಸಂಚಾರಕ್ಕೆ ಅಡಚಣೆ

ಧಾರವಾಡ | ಅಭಿವೃದ್ಧಿ ವಂಚಿತ ಅರವಟಗಿ ಗ್ರಾಮ ಪಂಚಾಯ್ತಿ

ಧಾರವಾಡ - ಅಳ್ನಾವರ ಮಾರ್ಗ ಮಧ್ಯ ಸಿದ್ದಾರೂಢ ಮಠದ ಸಾಮಿಪ್ಯದಲ್ಲಿ ಮೆಳೈಸಿದ ಮಲೆನಾಡಿನ ಸೆರಗಿನ ಸುಂದರ, ಸರ್ವ ಜನಾಂಗದ ಶಾಂತಿಯ ತೋಟ ಅರವಟಗಿ ಗ್ರಾಮ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಇಲ್ಲಿ ಎರಡು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆದರೂ ಸುಧಾರಣೆ ಮರಿಚಿಕ್ಕೆಯಾಗಿದೆ.
Last Updated 9 ನವೆಂಬರ್ 2022, 6:24 IST
ಧಾರವಾಡ | ಅಭಿವೃದ್ಧಿ ವಂಚಿತ ಅರವಟಗಿ ಗ್ರಾಮ ಪಂಚಾಯ್ತಿ

ಅಭಿವೃದ್ಧಿ ವಂಚಿತ ವೀರ ಸಂಗೊಳ್ಳಿ ರಾಯಣ್ಣನ ಮಡ

ಅಳ್ನಾವರ ತಾಲ್ಲೂಕಿನ ಬೆಣಚಿ ಗ್ರಾಮ ಪಂಚಾಯ್ತಿ
Last Updated 29 ಜೂನ್ 2022, 2:19 IST
ಅಭಿವೃದ್ಧಿ ವಂಚಿತ ವೀರ ಸಂಗೊಳ್ಳಿ ರಾಯಣ್ಣನ ಮಡ

ತಿಮ್ಮಕ್ಕನ ನೆನಪಲ್ಲಿ ವೃಕ್ಷ ಉದ್ಯಾನ

ಅಳ್ನಾವರದ ಪಾಲು ಬಿದ್ದಿದ್ದ ಡಿಪೊ ಜಾಗದಲ್ಲಿ ಸುಂದರ ಹಸಿರು ತಾಣ
Last Updated 8 ಏಪ್ರಿಲ್ 2022, 22:15 IST
ತಿಮ್ಮಕ್ಕನ ನೆನಪಲ್ಲಿ ವೃಕ್ಷ ಉದ್ಯಾನ

ವಿದ್ಯಾರ್ಥಿಯರ ನೆಚ್ಚಿನ ‘ಹಸಿರು ಶಾಲೆ’

ಹಸಿರು ವಾತಾವರಣದ ನಡುವೆ ಕಂಗೊಳಿಸುವ ಕಸ್ತೂರಬಾ ಬಾಲಿಕಾ ವಸತಿ ವಿದ್ಯಾಲಯ
Last Updated 18 ಮಾರ್ಚ್ 2022, 4:05 IST
ವಿದ್ಯಾರ್ಥಿಯರ ನೆಚ್ಚಿನ ‘ಹಸಿರು ಶಾಲೆ’

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಗ್ರಾಮಸ್ಥರ ಸಮಸ್ಯೆಗಳಿಗೆ ಸಿಗುವುದೇ ಮುಕ್ತಿ?

ಅರವಟಗಿ ಗ್ರಾಮದಲ್ಲಿ ಸಿದ್ಧತೆ
Last Updated 18 ಫೆಬ್ರವರಿ 2022, 19:30 IST
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಗ್ರಾಮಸ್ಥರ ಸಮಸ್ಯೆಗಳಿಗೆ ಸಿಗುವುದೇ ಮುಕ್ತಿ?

ಹಸಿ ಮೆಣಸಿನಕಾಯಿ ಬೆಲೆ ಏರಿಕೆ

ಅಳ್ನಾವರ ಪಟ್ಟಣದಲ್ಲಿ ಮಂಗಳವಾರ ನಡೆದ ಸಂತೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಕಾಡಿತು. ಹಸಿ ಮೆಣಸಿನಕಾಯಿ ಬೆಲೆ ಹೆಚ್ಚಳವಾಗಿದ್ದು ಗ್ರಾಹಕರಿಗೆ ‘ಖಾರ’ವಾದರೆ, ವ್ಯಾಪಾರಿಗಳಿಗೆ ‘ಸಿಹಿ’ಯಾಯಿತು.
Last Updated 16 ಫೆಬ್ರವರಿ 2022, 5:43 IST
ಹಸಿ ಮೆಣಸಿನಕಾಯಿ ಬೆಲೆ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT