ಶನಿವಾರ, 7 ಫೆಬ್ರುವರಿ 2026
×
ADVERTISEMENT
ವೀಂದ್ರ ಭಟ್ಟ

ರವೀಂದ್ರ ಭಟ್ಟ

ಪ್ರಸ್ತುತ, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು. 1990ರಿಂದ ಪತ್ರಿಕೋದ್ಯಮ ವೃತ್ತಿಯಲ್ಲಿದ್ದು, 1995ರಲ್ಲಿ ಪ್ರಜಾವಾಣಿ ಪತ್ರಿಕೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ವೈವಿಧ್ಯಮಯ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ರವೀಂದ್ರ ಭಟ್ಟ ಅವರು ವಿವಿಧ ತನಿಖಾ ವರದಿಗಳು ಮತ್ತು ಲೇಖನಗಳ ಮೂಲಕ ಜನಪ್ರಿಯರಾಗಿದ್ದಾರೆ.
ಸಂಪರ್ಕ:
ADVERTISEMENT

ಅನುಸಂಧಾನ ಅಂಕಣ: ಜೆಡಿಎಸ್‌ಗೆ ‘ಎಸ್’ ಎಂದಾರೆ ಜನ?

JDS: ಜಾತ್ಯತೀತ ಜನತಾ ದಳ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಪ್ರಾದೇಶಿಕ ಪಕ್ಷವೊಂದರ ಈ ಸಂಭ್ರಮ ನಾಡಿನಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳಬೇಕಿತ್ತು. ರಾಜ್ಯ ರಾಜಕಾರಣದಲ್ಲಿ ಉತ್ಸಾಹ ಹುಟ್ಟಿಸಬೇಕಾಗಿತ್ತು. ಯಾಕೆ ಹಾಗಾಗಿಲ್ಲ? ಈ ಪ್ರಶ್ನೆಗೆ ಉತ್ತರವಾಗಿ, ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಗಳ ಪರಂಪರೆ ಗಮನಿಸಬೇಕು.
Last Updated 28 ಜನವರಿ 2026, 23:55 IST
ಅನುಸಂಧಾನ ಅಂಕಣ: ಜೆಡಿಎಸ್‌ಗೆ ‘ಎಸ್’ ಎಂದಾರೆ ಜನ?

ಇಷ್ಟೊಂದು ಲೈಟಾದ್ರೆ ಹೇಗೆ ಸ್ವಾಮಿ!

Karnataka Politics: ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಗದ್ದಲ, ಹೈಕಮಾಂಡ್‌ಪಕ್ಷದ ನಿರ್ಣಯಗಳ ಗೊಂದಲ ಮತ್ತು ಭ್ರಷ್ಟಾಚಾರದ ಆರೋಪದಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿಶ್ವಾಸ ಕುಂದುತ್ತಿದೆ.
Last Updated 28 ಡಿಸೆಂಬರ್ 2025, 23:36 IST
ಇಷ್ಟೊಂದು ಲೈಟಾದ್ರೆ ಹೇಗೆ ಸ್ವಾಮಿ!

ಅನುಸಂಧಾನ: ಭಿನ್ನಮತವೆಂಬುದು ಬೆಂಕಿ ಕಣಾ!

Karnataka politics ಇತಿಹಾಸದಿಂದ ರಾಜಕಾರಣಿಗಳು ಪಾಠ ಕಲಿಯುವುದಿಲ್ಲ ಎನ್ನುವುದನ್ನು ಕರ್ನಾಟಕದ ರಾಜಕಾರಣಿಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ಭಿನ್ನಮತ ಎನ್ನುವ ಬೆಂಕಿಗೆ ಪತಂಗಗಳಂತೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಆ ಬೆಂಕಿ ಅವರನ್ನು ಸುಡುವ ಜೊತೆಗೆ ನಾಡಿನ ಹಿತಕ್ಕೂ ಮಾರಕವಾಗಿದೆ.
Last Updated 28 ನವೆಂಬರ್ 2025, 1:04 IST
ಅನುಸಂಧಾನ: ಭಿನ್ನಮತವೆಂಬುದು ಬೆಂಕಿ ಕಣಾ!

ಅನುಸಂಧಾನ: ಅಂತೂ ಇಂತೂ ದಲಿತ ಸಿಎಂ ಇಲ್ಲ!

Karnataka Politics: ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳು ರಾಜಕಾರಣದ ಮೊಗಸಾಲೆಯಲ್ಲಿ ಮತ್ತೆ ದಟ್ಟವಾಗಿವೆ. ಅದೇ ಕಾಲಕ್ಕೆ, ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಸಾಧ್ಯತೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆ.
Last Updated 30 ಅಕ್ಟೋಬರ್ 2025, 23:30 IST
ಅನುಸಂಧಾನ: ಅಂತೂ ಇಂತೂ ದಲಿತ ಸಿಎಂ ಇಲ್ಲ!

ಅನುಸಂಧಾನ: ಜಾತಿ ಎಂಬುದೇ ಜ್ಯೋತಿರ್ಲಿಂಗ!

Caste Survey ಮಾತೆಂಬುದು ಜ್ಯೋತಿರ್ಲಿಂಗ ಎಂದರು ಅಲ್ಲಮಪ್ರಭು. ಅಷ್ಟಕ್ಕೇ ಅವರು ನಿಲ್ಲಿಸಲಿಲ್ಲ. ‘ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ’ ಎಂದರು. ಅಂದರೆ ಉಸಿರಾಟವನ್ನು ನಿಯಂತ್ರಿಸುವ ಒಂದು ಮುದ್ರೆ ನಾದ ಎಂದರ್ಥ.
Last Updated 28 ಸೆಪ್ಟೆಂಬರ್ 2025, 23:30 IST
ಅನುಸಂಧಾನ: ಜಾತಿ ಎಂಬುದೇ ಜ್ಯೋತಿರ್ಲಿಂಗ!

ಬುದ್ಧ ಬದುಕಿದ್ದಾನೆ!

Tibetan Exile: ಕೆಲವರು ಸಾವಿನ ನಂತರವೂ ಬದುಕುತ್ತಾರೆ; ತಮ್ಮ ಸಂದೇಶಗಳ ಮೂಲಕ. ಹೀಗೆ ಬುದ್ಧನಂತೆಯೇ ದಲೈಲಾಮಾ ಮತ್ತು ಗಾಂಧಿಯ ಆತ್ಮಸಾಕ್ಷಾತ್ಕಾರ ಟಿಬೆಟ್ ಶರಣಾರ್ಥಿಗಳ ಹೃದಯದಲ್ಲಿ ಇಂದಿಗೂ ಬದುಕಿದ್ದಾನೆ.
Last Updated 13 ಸೆಪ್ಟೆಂಬರ್ 2025, 23:34 IST
ಬುದ್ಧ ಬದುಕಿದ್ದಾನೆ!

ರವೀಂದ್ರ ಭಟ್ಟ ಅವರ ಲೇಖನ: ಎಲ್ಲರ ಎದೆ ಬೆಳಗಲಿ ಹಣತೆ!

Banu Mushtaq Dasara Controversy: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1922ರಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂಗರಕ್ಷಕರ ಮಸೀದಿಯನ್ನು ನಿರ್ಮಿಸಿದರು. ಆ ವರ್ಷದ ಏಪ್ರಿಲ್ 14ರಂದು ಮಸೀದಿ ಉದ್ಘಾಟಿಸಿದ ಅವರು...
Last Updated 28 ಆಗಸ್ಟ್ 2025, 23:31 IST
ರವೀಂದ್ರ ಭಟ್ಟ ಅವರ ಲೇಖನ: ಎಲ್ಲರ ಎದೆ ಬೆಳಗಲಿ ಹಣತೆ!
ADVERTISEMENT
ADVERTISEMENT
ADVERTISEMENT
ADVERTISEMENT