ಕ್ಷೇಮ ಕುಶಲ| ಟೀಕೆಗಳಿಗೆ ಸೋಲಬೇಡಿ; ಅದನ್ನು ಎದುರಿಸಲು ನಾವೇನು ಮಾಡಬಹುದು?
Criticism and Mindfulness: ಸಮಾಜದಲ್ಲಿ ನಿಂದನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಟೀಕೆಗಳಿಗೆ ಪ್ರತಿಕ್ರಿಯಿಸುವ ಬದಲು ಮೌಲ್ಯಪೂರ್ಣ ಸಂವಾದಕ್ಕೆ ಅವಕಾಶ ನೀಡುವ ಮನಸ್ಸು ಮತ್ತು ಆತ್ಮಬಲವೇ ನಾವು ಬೆಳೆಸಬೇಕಾದ ಶಕ್ತಿ.Last Updated 26 ಜನವರಿ 2026, 23:30 IST