ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಘುನಾಥ ರಾವ್ ತಾಪ್ಸೆ

ಸಂಪರ್ಕ:
ADVERTISEMENT

ಪ್ರವಾಸ: ಕರ್ನಾಟಕದ ‘ಖಜುರಾಹೊ’

ಮಧ್ಯಪ್ರದೇಶದ ‘ಖಜುರಾಹೊ’ದಲ್ಲಿ ಮಿಥುನ ಶಿಲ್ಪಗಳಿರುವಂತೆ ಹರಪನಹಳ್ಳಿ ಹತ್ತಿರದ ಬಾಗಳಿಯ ‘ಕಲ್ಲೇಶ್ವರ’ ದೇವಾಲಯದ ಹೊರ ಭಿತ್ತಿಗಳಲ್ಲೂ ಮಿಥುನ ಶಿಲ್ಪಗಳಿವೆ. ಹೀಗಾಗಿಯೇ ಇದನ್ನು ‘ಕರ್ನಾಟಕದ ಖಜುರಾಹೊ’ ಎನ್ನುತ್ತಾರೆ. ಬೇಲೂರು ಹಳೆಬೀಡು ದೇವಾಲಯಗಳ ಶಿಲ್ಪಕಲೆಗೆ ಸರಿಸಾಟಿಯೆಂಬಂತೆಯೇ ಇಲ್ಲಿನ ಕೆತ್ತನೆಗಳಿವೆ.
Last Updated 1 ಜನವರಿ 2022, 19:30 IST
ಪ್ರವಾಸ: ಕರ್ನಾಟಕದ ‘ಖಜುರಾಹೊ’

ಲೋಹಾದ್ರಿಬೆಟ್ಟದ ಜಂಬುಕೇಶ್ವರ

ಬಳ್ಳಾರಿ ಜಿಲ್ಲೆ ಹೊಸಪೇಟೆಯಿಂದ ದಕ್ಷಿಣ ದಿಕ್ಕಿನಲ್ಲಿ ಬಳ್ಳಾರಿಗೆ ಹೋಗುವ ರಸ್ತೆ ಇದೆ. ಆ ರಸ್ತೆಗೆ ಸಮೀಪ ಗಣಿಗಾರಿಕೆ ನಡೆದಿರುವ ಬೆಟ್ಟಗಳು ಕಾಣುತ್ತವೆ. ಗಣಿಬೆಟ್ಟಗಳ ನಡುವಿನ ದೇವಾಲಯವೇ ಜಂಬುಕೇಶ್ವರ ದೇವಾಲಯ.
Last Updated 18 ಮಾರ್ಚ್ 2019, 19:30 IST
ಲೋಹಾದ್ರಿಬೆಟ್ಟದ ಜಂಬುಕೇಶ್ವರ

ಎರಡೂ ಕಡೆ ಫೋಟೊ ತೆಗೆದಿದ್ದು ಒಬ್ಬನೇ

ಮದುವೆಯಲ್ಲಿ ಫೋಟೊ ತೆಗೆಯಲು ನಾನು ಹೇಳಿದ್ದು, ನನ್ನ ಮಾವನವರು ಹೇಳಿದ್ದು ಒಂದೇ ಸ್ಟುಡಿಯೋದವನಿಗೆ. ಅಂದರೆ ಎರಡು ಆರ್ಡರ್‌ಗಳು. ಫೋಟೊಗಳು ಮಾತ್ರ ಒಂದೇ.
Last Updated 2 ಸೆಪ್ಟೆಂಬರ್ 2018, 19:30 IST
ಎರಡೂ ಕಡೆ ಫೋಟೊ ತೆಗೆದಿದ್ದು ಒಬ್ಬನೇ
ADVERTISEMENT
ADVERTISEMENT
ADVERTISEMENT
ADVERTISEMENT