ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಮೇಶ ಕಂಚೀಪುರ

ಸಂಪರ್ಕ:
ADVERTISEMENT

ಬಸ್‌ನೊಳಗೆ ಪುಸ್ತಕ ಭಂಡಾರ

ಸರ್ಕಾರಿ ಗ್ರಂಥಾಲಯಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರು ಸಾಮಾನ್ಯ. ಇದಕ್ಕೆ ಅಪವಾದ ಎನ್ನುವಂತೆ ಬಿಎಂಟಿಸಿ ಬಸ್ಸೊಂದರಲ್ಲಿ ಉಚಿತ ವಾಚನಾಲಯ 7 ವರ್ಷ ದಿಂದ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
Last Updated 13 ಜುಲೈ 2011, 19:30 IST
ಬಸ್‌ನೊಳಗೆ ಪುಸ್ತಕ ಭಂಡಾರ

ಬಿಸಿಎಂ ಹಾಸ್ಟೆಲಿನ ಹುಡುಗರು ನಾವು..!

ಬಿಸಿಎಂ ಹಾಸ್ಟೆಲ್‌ಗಳಲ್ಲಿ ಓದಿ ಅತ್ಯುನ್ನತ ಸ್ಥಾನಕ್ಕೆ ಏರಿದವರಿದ್ದಾರೆ. ಉತ್ತಮ ಬದುಕು ರೂಪಿಸಿಕೊಂಡವರಿದ್ದಾರೆ. ಎರಡು ವರ್ಷಗಳು ಮಾತ್ರ ಹಾಸ್ಟೆಲ್‌ನಲ್ಲಿ ಇದ್ದರೂ ಅದು ಕಲಿಸುವ ಜೀವನ ಪಾಠಗಳು ನೂರಾರು. ನೆನಪುಗಳೂ ಸಾವಿರಾರು...
Last Updated 12 ಜುಲೈ 2011, 19:30 IST
fallback

ನಗರ ದೇವತೆ ಅಣ್ಣಮ್ಮ

ದೇವಸ್ಥಾನದ ಹೊರಗೋಡೆಯ ಮೇಲೆ ಅಣ್ಣಮ್ಮ ದೇವಿಯ ಸಪ್ತ ಅವತಾರಗಳ ಉಬ್ಬುಶಿಲ್ಪಗಳಿವೆ. ಈ ಶಿಲ್ಪಗಳು ಆಕರ್ಷಕವಾಗಿವೆ.
Last Updated 29 ಜೂನ್ 2011, 19:30 IST
fallback

ಕ್ರಿಕೆಟ್ ಇಷ್ಟ, ಸಿನಿಮಾ ಕಷ್ಟ...!

`ಕ್ರಿಕೆಟ್ ಅಂದರೆ ಇಷ್ಟ; ಆದರೆ ಸಿನಿಮಾ ಮಾತ್ರ ಬಹಳ ಕಷ್ಟ~... ಹೀಗೆಂದು ಹೇಳಿದ್ದು ನಟ, ನಿರ್ಮಾಪಕ ಕಿಚ್ಚ ಸುದೀಪ್.
Last Updated 10 ಜೂನ್ 2011, 19:30 IST
fallback

ಗ್ರಾಮ ಕಲೆ ದರ್ಶನ

ಮಲೆನಾಡಿನ ವಿಶಿಷ್ಟ ರುಚಿಯ ಬಗೆಬಗೆ ಹಪ್ಪಳ, ಉಪ್ಪಿನಕಾಯಿ, ಚೆನ್ನಪಟ್ಟಣದ ಗೊಂಬೆಗಳು, ಲಾವಂಚ ಬೇರಿನ ಗೃಹಾಲಂಕಾರಿಕ ವಸ್ತುಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕರಕುಶಲಕರ್ಮಿಗಳು ತಯಾರಿಸಿದ ಕಲಾಕೃತಿಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ `ಗ್ರಾಮೀಣ ಅಂಗಡಿ~ ಆಯೋಜಿಸಿದ ಕರಕುಶಲ ಮೇಳ
Last Updated 3 ಜೂನ್ 2011, 19:30 IST
fallback

ಕೂರ್ಮರೂಪಿ ಶ್ರೀ ರಂಗನಾಥ

ಅಮೃತಕ್ಕಾಗಿ ಕ್ಷೀರಸಾಗರವನ್ನು ಕಡೆಯಲು ದೇವತೆಗಳು ಶ್ರೀಮಂದರ ಪರ್ವತವನ್ನು ಕಡಗೋಲಾಗಿಯೂ ವಾಸುಕಿಯನ್ನು ಹಗ್ಗವನ್ನಾಗಿಯೂ ಬಳಸಿಕೊಂಡರು ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ.
Last Updated 18 ಮೇ 2011, 19:30 IST
fallback

ಅಭಿನವ ಗಾಂಧಿಯ ಪತ್ರಿಕೆ ಪ್ರೀತಿ

1997ಜನವರಿಯಿಂದ ಇಲ್ಲಿಯವರೆಗಿನ ಪ್ರಜಾವಾಣಿಯ ಪ್ರತಿಯೊಂದು ಸಂಚಿಕೆಯನ್ನೂ ಸಂಗ್ರಹಿಸಿಟ್ಟಿದ್ದಾರೆ. ಇದನ್ನು ಆಸಕ್ತರಿಗೆ ಉಚಿತವಾಗಿ ಓದಲು ಕೊಡುತ್ತಾರೆ.
Last Updated 16 ಮೇ 2011, 19:30 IST
ಅಭಿನವ ಗಾಂಧಿಯ ಪತ್ರಿಕೆ ಪ್ರೀತಿ
ADVERTISEMENT
ADVERTISEMENT
ADVERTISEMENT
ADVERTISEMENT