ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ.ರಘುನಾಥ

ಸಂಪರ್ಕ:
ADVERTISEMENT

ಕನ್ನಡ ತಾಯಿಗೆ ನಿತ್ಯೋತ್ಸವ ಬಯಸಿದ ಮೊದಲ ಕವಿ ನಿಸಾರ್‌ ಅಹಮದ್

ಕನ್ನಡ ಕವಿಗಳಲ್ಲಿ ಕುವೆಂಪು, ಬೇಂದ್ರೆ, ಹುಯಿಲಗೊಳರಂತೆ ಕನ್ನಡವನ್ನು ಉಸಿರಾಡುವ, ಕನ್ನಡಕ್ಕಾಗಿ ಹಂಬಲಿಸುವ. ಕನ್ನಡ ನೆಲವನ್ನು ಆರಾಧಿಸುವ ಗುಣವನ್ನು ನಿಸಾರ್ ಹೊಂದಿದ್ದರು.
Last Updated 3 ಮೇ 2020, 13:12 IST
ಕನ್ನಡ ತಾಯಿಗೆ ನಿತ್ಯೋತ್ಸವ ಬಯಸಿದ ಮೊದಲ ಕವಿ ನಿಸಾರ್‌ ಅಹಮದ್

ಶ್ರೀನಿವಾಸಪುರ | ಬರುತಿದೆ ಮಾವು ಹಂಗಾಮು: ಕೊರೊನಾ ಭೀತಿಯಲ್ಲಿ ವಹಿವಾಟು ಕಷ್ಟಕಷ್ಟ

ಜಿಲ್ಲಾಡಳಿತದತ್ತ ಜನರ ನಿರೀಕ್ಷೆ
Last Updated 27 ಏಪ್ರಿಲ್ 2020, 8:16 IST
ಶ್ರೀನಿವಾಸಪುರ | ಬರುತಿದೆ ಮಾವು ಹಂಗಾಮು: ಕೊರೊನಾ ಭೀತಿಯಲ್ಲಿ ವಹಿವಾಟು ಕಷ್ಟಕಷ್ಟ

ಕಣ್ಣೀರ ಹನಿ

ಹಳೆಯ ಪ್ರಣಯ ಮಧುರ ಗೀತೆಗಳ ಆಲಿಸುವ ಇರಾದೆ
Last Updated 31 ಆಗಸ್ಟ್ 2019, 19:45 IST
ಕಣ್ಣೀರ ಹನಿ

ಕೃಷಿಕಾವ್ಯದ ಹಸಿರು ಸಾಲುಗಳು

‘ಕಾಲೇಜಿಗೆ ಹೋದ ಮಾತ್ರಕ್ಕೆ ಮಕ್ಕಳು ಹೊಲಗದ್ದೆಗಳಿಂದ ದೂರವಿರಬೇಕಿಲ್ಲ. ರೈತರಾದ ನಾವು ಮಕ್ಕಳನ್ನು ಭೂಮಿತಾಯಿಯಿಂದ ದೂರ ಮಾಡಬಾರದು. ಮುಂದೆ ಇವರು ಏನೇ ಆಗಲಿ, ತಾವು ರೈತರೆಂದು ಹೆಮ್ಮೆಪಡಬೇಕು. ಮುಂದೆ ಇವರು ‘ಸಂಬಳ’ವಂದಿಗರಾದರೆ ಅದು ಈ ನೆಲದ ಪ್ರಸಾದ ಎಂದು ನೆನಪಿರಬೇಕು’ ಎಂಬ ಆನೆಪಲ್ಲಿಯ ಕೃಷಿ ದಂಪತಿಯ ಮಾತು, ಈ ಹೊತ್ತಿನ ಯುವ ಸಮೂಹಕ್ಕೆ ಅನ್ವಯಿಸುವಂಥದ್ದು.
Last Updated 10 ಅಕ್ಟೋಬರ್ 2018, 19:31 IST
ಕೃಷಿಕಾವ್ಯದ ಹಸಿರು ಸಾಲುಗಳು

ಪ್ರಶ್ನೆ

ಮೆಲ್ಲನೇ ನಡೆದು ಮೆತ್ತಗೇ ಎತ್ತಿ, ಮೊಳೆಯ ರಂಧ್ರದಲ್ಲಿರಿಸಿ, ಒತ್ತಿದೆ ಭದ್ರ ಹೆಬ್ಬೆಟ್ಟಿನಲ್ಲಿ, ಈಗದರ ಮುಖ ನೇಣು ತಪ್ಪಿದ ಖೈದಿಯ ಹಸನ್ಮುಖ
Last Updated 3 ಜೂನ್ 2017, 19:30 IST
ಪ್ರಶ್ನೆ

ಮರದಣಬೆಯ ಚೆಲುವಿನ ಚಿತ್ತಾರ

ನೋಡುವ ಕಣ್ಣಿನೊಂದಿಗೆ ಮನಸ್ಸಿನ ಕಣ್ಣೂ ತೆರೆದುಕೊಂಡುಬಿಟ್ಟರೆ ಭಾವಗಳ ಗುಬ್ಬಿಗಳು ರೆಪ್ಪೆ ಬಡಿಯುತ್ತವೆ, ರೆಕ್ಕೆ ಬಿಚ್ಚುತ್ತವೆ.
Last Updated 29 ಏಪ್ರಿಲ್ 2017, 19:30 IST
ಮರದಣಬೆಯ ಚೆಲುವಿನ ಚಿತ್ತಾರ

ಪರಿಮಳವಾದವಳ ಹಾಡು

ದುಡಿಯ ಬಡಿದು ಜೀವ ಬರಿಸು ಕೀಲುಕುದುರೆಗೆ ಅಯ್ಯಾ, ಹಗ್ಗ ಹರಿದ ಗೂಳಿಯಂತೆ ಹೋದವನಾ
Last Updated 25 ಮಾರ್ಚ್ 2017, 19:30 IST
ಪರಿಮಳವಾದವಳ ಹಾಡು
ADVERTISEMENT
ADVERTISEMENT
ADVERTISEMENT
ADVERTISEMENT