ಸರ್ವಿಸ್ ಗನ್ ಮಾರಾಟ: ಬದುಕಿನ ಹೋರಾಟ...
ಸುಮಾರು ಒಂದು ತಿಂಗಳಿಂದ ನಗರದ ಮುಖ್ಯರಸ್ತೆ ಹಾಗೂ ಜನನಿಬಿಡ ರಸ್ತೆಗಳಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಪೈಪ್‌ಗಳು ಮಾರಾಟವಾಗುತ್ತಿರುವುದು ನಿಮ್ಮ ಕಣ್ಣಿಗೂ ಬಿದ್ದಿರಬಹುದು. ನಗರದ ಜಿಲ್ಲಾ ಕೋರ್ಟ್ ಸಂಕೀರ್ಣದ ಎದುರು, ಸೇಡಂ ರಸ್ತೆ, ಸೂಪರ್‌ಮಾರ್ಕೆಟ್ ಮತ್ತಿತರ ಪ್ರದೇಶದ ಪಾದಾಚಾರಿ ಮಾರ್ಗದಲ್ಲಿ ಮಾರಾಟವಾಗುವ ಈ ಪ್ಲಾಸ್ಟಿಕ್ ಪೈಪ್‌ಗಳನ್ನು ಗಮನಿಸದವರೇ ಇಲ್ಲ ಎನ್ನಬಹುದು.Last Updated 2 ಜುಲೈ 2018, 12:52 IST