‘ಪ್ರವಾಸಿಮಿತ್ರ’ ಗೃಹರಕ್ಷಕನ ‘ಪುನೀತ’ ಸೇವೆ: 4 ದಿನಗಳಲ್ಲಿ ಮೂವರ ಪ್ರಾಣ ರಕ್ಷಣೆ
Suicide Prevention Focus: ದಾವಣಗೆರೆಯ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ (ಸೂಳೆಕೆರೆ) ಪ್ರವಾಸಿ ತಾಣವಾಗಿ ಪ್ರಸಿದ್ಧಿಯಾದರೂ, ಇಲ್ಲಿನ ಸುರಕ್ಷತೆ ಹಾಗೂ ಆತ್ಮಹತ್ಯೆ ತಡೆ ಕಾರ್ಯಗಳ ಅಗತ್ಯದ ಕುರಿತು ಸಾರ್ವಜನಿಕ ಚರ್ಚೆ ವ್ಯಕ್ತವಾಗಿದೆ.Last Updated 12 ನವೆಂಬರ್ 2025, 5:31 IST