ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಾಂತ್‌ ಎಂ.ಜೆ.

ಸಂಪರ್ಕ:
ADVERTISEMENT

ಪದವಿ ಜೊತೆಗೆ ಬೇರೆ ಯಾವ ಕೋರ್ಸ್‌ ಸೂಕ್ತ?

ಕೌಶಲದ ಜೊತೆಗೆ ವಿವಿಧ ವಿಷಯಗಳಲ್ಲಿ ಜ್ಞಾನ ಸಂಪಾದಿಸುವುದು ಹಲವರ ಗುರಿ. ಹಾಗೆಯೇ ಉದ್ಯೋಗದಾತರೂ ಕೂಡ ಇಂತಹ ಬೇರೆ ಬೇರೆ ಕೌಶಲಗಳನ್ನು ಉದ್ಯೋಗಿಗಳಲ್ಲಿ ಬಯಸುವುದು ಸಾಮಾನ್ಯ.
Last Updated 19 ಸೆಪ್ಟೆಂಬರ್ 2021, 19:30 IST
ಪದವಿ ಜೊತೆಗೆ ಬೇರೆ ಯಾವ ಕೋರ್ಸ್‌ ಸೂಕ್ತ?

ಪಿಯುಸಿ ಕಾಮರ್ಸ್‌ ನಂತರ ಏನು ಓದಬಹುದು?

ವಾಣಿಜ್ಯ ಬಿಟ್ಟು ಕಲಾ ಪದವಿಯನ್ನೂ ಪಡೆಯಬಹುದು, ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನೂ ಮಾಡಬಹುದು.
Last Updated 1 ಆಗಸ್ಟ್ 2021, 19:30 IST
ಪಿಯುಸಿ ಕಾಮರ್ಸ್‌ ನಂತರ ಏನು ಓದಬಹುದು?

ಭವಿಷ್ಯದ ಕೋರ್ಸ್‌ಗೆ ಎಸ್ಸೆಸ್ಸೆಲ್ಸಿಯಲ್ಲೇ ಬುನಾದಿ: ಆಫ್‌ಬೀಟ್‌ ವೃತ್ತಿಗೆ ಬೇಡಿಕೆ

ಭವಿಷ್ಯದಲ್ಲಿ ಏನಾಗಬೇಕು ಎಂಬುದಕ್ಕೆ ಎಸ್ಸೆಸ್ಸೆಲ್ಸಿಯಲ್ಲಿದ್ದಾಗಲೇ ಭದ್ರ ಬುನಾದಿ ಹಾಕಿಕೊಳ್ಳುವುದು ಸೂಕ್ತ. ಅಂದರೆ ಮುಂದೆ ಓದಬೇಕಾದ ವಿಷಯವನ್ನು ಪಕ್ಕಾ ಮಾಡಿಕೊಂಡು ಪಿಯುಸಿಯಿಂದ ಅಧ್ಯಯನಕ್ಕೆ ತೊಡಗಬೇಕಾಗುತ್ತದೆ.
Last Updated 14 ಮಾರ್ಚ್ 2021, 19:30 IST
ಭವಿಷ್ಯದ ಕೋರ್ಸ್‌ಗೆ ಎಸ್ಸೆಸ್ಸೆಲ್ಸಿಯಲ್ಲೇ ಬುನಾದಿ: ಆಫ್‌ಬೀಟ್‌ ವೃತ್ತಿಗೆ ಬೇಡಿಕೆ

ಮಕ್ಕಳಲ್ಲಿ ಓದಿನ ಅಭ್ಯಾಸ ಬೆಳೆಸುವುದು ಹೇಗೆ?

ಕಲಿಕೆಯೊಂದಿಗೆ ಓದು ಕೂಡ ಜೊತೆಯಲ್ಲೇ ಸಾಗಬೇಕು. ನಿಮ್ಮ ಮಗು ಕಲಿಕೆಯನ್ನು ಬದುಕಿನ ಅವಿಭಾಜ್ಯ ಅಂಗ ಎಂಬ ರೀತಿಯಲ್ಲಿ ತೊಡಗಿಸಿಕೊಳ್ಳಲು ಚಿಕ್ಕಂದಿನಿಂದಲೇ ಓದುವ ಅಭ್ಯಾಸ ಬೆಳೆಸಿ.
Last Updated 31 ಜನವರಿ 2021, 19:30 IST
ಮಕ್ಕಳಲ್ಲಿ ಓದಿನ ಅಭ್ಯಾಸ ಬೆಳೆಸುವುದು ಹೇಗೆ?

ಮಕ್ಕಳಲ್ಲಿ ನಿರಂತರ ಕಲಿಕೆಗೆ ವಿಡಿಯೊ ಮೂಲಕ ಬೋಧನೆ

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳಿಗೆ ನಿಗದಿತ ಸಮಯಕ್ಕಿಂತ ಮುನ್ನವೇ ರಜೆ ಶುರುವಾಗಿದೆ. ಮನೆಯೊಳಗೇ ಇರಬೇಕಾದ ಈ ಸಂದರ್ಭದಲ್ಲಿ ಶಿಕ್ಷಕರು ಪಠ್ಯ, ಪಠ್ಯೇತರ ಕೌಶಲದ ವಿಡಿಯೊ ಮಾಡಿ ಮಕ್ಕಳಲ್ಲಿ ಕಲಿಕೆ ನಿರಂತರವಾಗಿರುವಂತೆ ಮಾಡಬಹುದು.
Last Updated 23 ಮಾರ್ಚ್ 2020, 19:30 IST
ಮಕ್ಕಳಲ್ಲಿ ನಿರಂತರ ಕಲಿಕೆಗೆ ವಿಡಿಯೊ ಮೂಲಕ ಬೋಧನೆ

ಇಂಟರ್ನ್‌ಶಿಪ್‌ ಉದ್ಯೋಗಕ್ಕೆ ಮುನ್ನುಡಿ

ಕಾಲೇಜಿನಲ್ಲಿ ಸಿಗುವ ಶೈಕ್ಷಣಿಕ ಜ್ಞಾನಕ್ಕೆ ಯಾವುದಾದರೂ ಸಂಸ್ಥೆಯಲ್ಲಿ ಮಾಡುವ ಇಂಟರ್ನ್‌ಶಿಪ್‌ನ ಪ್ರಾಯೋಗಿಕ ತಿಳಿವಳಿಕೆ ಸೇರಿದರೆ ನಿಮ್ಮ ಭವಿಷ್ಯದ ಉದ್ಯೋಗ ಪರ್ವ ಸಲೀಸಾಗಲಿದೆ.
Last Updated 30 ಏಪ್ರಿಲ್ 2019, 19:30 IST
ಇಂಟರ್ನ್‌ಶಿಪ್‌ ಉದ್ಯೋಗಕ್ಕೆ ಮುನ್ನುಡಿ
ADVERTISEMENT
ADVERTISEMENT
ADVERTISEMENT
ADVERTISEMENT