ಶನಿವಾರ, 5 ಜುಲೈ 2025
×
ADVERTISEMENT

ಸಂಪತ್ ಬೆಟ್ಟಗೆರೆ

ಸಂಪರ್ಕ:
ADVERTISEMENT

ಅಮ್ಮ ಕಲಿಸಿದ ಆ ಪಾಠ...

ಮುಟ್ಟು ಎಂಬುದು ಮನುಷ್ಯನ ಸೃಷ್ಟಿಕ್ರಿಯೆಗೆ ಪೂರಕವಾದ ಅತ್ಯಂತ ನೈಸರ್ಗಿಕ ವಿದ್ಯಮಾನ. ಆದರೆ ಅದ್ಯಾಕೋ ಈಗಲೂ ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಹೆಚ್ಚಿನವರಿಗೆ ಮುಜುಗರ, ಹಿಂಜರಿಕೆ. ತಾಯಿಯ ಆ ದಿನಗಳ ಸಂಕಷ್ಟಕ್ಕೆ ಮಿಡಿದ ಮಗನೊಬ್ಬನ ಅಂತರಂಗದ ಅಭಿವ್ಯಕ್ತಿ ಇಲ್ಲಿದೆ.
Last Updated 5 ಜುಲೈ 2025, 0:48 IST
ಅಮ್ಮ ಕಲಿಸಿದ ಆ ಪಾಠ...

ಅವಳೇ ನನ್ನವಳು...

ಧರ್ಮ, ಅರ್ಥ, ಕಾಮ, ಮೋಕ್ಷ ಮಾರ್ಗದಲ್ಲಿ ನಿಷ್ಕಲ್ಮಶಭಾವವಾಗಿ ಬಾಳುವ ಕಾವ್ಯಕನ್ನಿಕೆಯೇ ಪ್ರಾಣ ಸ್ನೇಹಿತೆ. ಅವಳೇ ನನ್ನವಳು. ಅವಳಿಗಾಗಿ ಸದಾ ಹೃದಯ ಮಿಡಿಯುತ್ತಿದೆ.
Last Updated 5 ಸೆಪ್ಟೆಂಬರ್ 2018, 19:30 IST
ಅವಳೇ ನನ್ನವಳು...

ಮಕ್ಕಳ ಸಾಹಿತ್ಯದ ‘ಪೌಷ್ಟಿಕತೆ’

ಮಕ್ಕಳ ಸಾಹಿತ್ಯ ರಚಿಸುವವರು ತಾವು ನಿರೂಪಿಸುವ ಕಥೆ, ಕವಿತೆ, ನಾಟಕದಲ್ಲಿ ಮಕ್ಕಳದ್ದೇ ಪ್ರೀತಿಯ ಎದೆಭಾವಕ್ಕೆ ಇಳಿದು ಬರೆಯುವ ಅಭೀಪ್ಸೆ ಹೊಂದಿರಬೇಕಾಗುತ್ತದೆ. ಆಗ ಮಕ್ಕಳಿಗಾಗಿ ಸಾಹಿತ್ಯ ರಚಿಸಲು ಕಷ್ಟವಾಗಲಾರದು. ಅದನ್ನು ಓದುವ ಮಕ್ಕಳಿಗೆ ಕೂಡ!
Last Updated 25 ಜೂನ್ 2018, 17:30 IST
fallback

ಕಥೆ ಹೇಳುವುದು ಸುಲಭ

‘ಮಕ್ಕಳಿಗೆ ಕಥೆ ಹೇಳುವುದು ಕಷ್ಟ. ಅವರು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ. ಸಾವಿನ ನಂತರ ಏನಾಗುತ್ತದೆ, ಯಾಕೆ ಹೀಗೆ ಆಗುತ್ತಿದೆ ಎಂದು ಪ್ರಶ್ನೆಗಳ ಸುರಿಮಳೆ ಸುರಿಸುತ್ತಾರೆ. ನನ್ನ ಮಕ್ಕಳು ಅವರ ಅಜ್ಜಿಯ ಕಥೆಯನ್ನೇ ಇಷ್ಟಪಡುತ್ತಾರೆ’ ಎಂದು ಲೇಖಕ ವಿವೇಕ ಶಾನಭಾಗ ಹೇಳಿದ್ದಾರೆ (ಪ್ರ.ವಾ., ಜೂನ್ 8).
Last Updated 10 ಜೂನ್ 2018, 19:53 IST
fallback

ಕವಿಮನೆಯಲ್ಲಿ ಕೃಷಿಪಾಠ...

ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕುಪ್ಪಳಿಗೆ ಕೈಗೊಂಡಿದ್ದ ಪುಟ್ಟ ಪ್ರವಾಸ ರಸ ಋಷಿಯ ಮನೆಯ ಜತೆಗೆ ಕೃಷಿ ಜಗತ್ತಿನ ದರ್ಶನ ನೀಡಿದವು. ಮಲೆನಾಡ ಸಹ್ಯಾದ್ರಿ ಶ್ರೇಣಿಗಳ ನಡುವೆ, ಕವಿಶೈಲದ ಸ್ವಚ್ಛಂದ ಪರಿಸರದಲ್ಲಿ ವಿದ್ಯಾರ್ಥಿಗಳು ಕಂಡುಂಡ ಅನುಭವಗಳ ಮಾತು ಇದೋ ಇಲ್ಲಿದೆ...
Last Updated 4 ಏಪ್ರಿಲ್ 2018, 19:30 IST
ಕವಿಮನೆಯಲ್ಲಿ ಕೃಷಿಪಾಠ...

ಪ್ರೀತಿಯಿಂದ ಪ್ರೀತಿಯ ಹೃದಯಸಾಕ್ಷಿಗೆ...

ನಾನು–ನೀನು ಜೋಡಿ, ಜೋಡಿ ಎತ್ತಿನಗಾಡಿ. ನಿನ್ನ ಕಿರುನಗೆಯೊಂದೇ ಸಾಕು; ಈ ಜನುಮದಿ ನೂರುವರ್ಷ ಹರುಷದಿಂದ ಬದುಕಲು. ಬತ್ತಿದ ಎದೆಯಲ್ಲಿ ಒರತೆಯಂತೆ ಪುಟಿದೆದ್ದಿರುವ ಪ್ರೀತಿಯು ಸದಾ ಹೀಗೆ ಇರಲಿ ಗೆಳತಿ.
Last Updated 14 ಆಗಸ್ಟ್ 2017, 19:30 IST
ಪ್ರೀತಿಯಿಂದ ಪ್ರೀತಿಯ ಹೃದಯಸಾಕ್ಷಿಗೆ...

ಚಿಕ್ಕಮಂಗಳೂರು...?

ದೊರೆ ಸಖರಾಯ ಎಂಬುವನು ತನ್ನ ಕಿರಿಯ ಮಗಳನ್ನು ಇಲ್ಲಿಗೆ ವಿವಾಹ ಮಾಡಿಕೊಟ್ಟಿದ್ದರಿಂದ ಈ ಊರಿಗೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ. ಈ ಸ್ಥಳನಾಮದ ಜನಪ್ರಿಯತೆಗೆ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿರುವ ಸಖರಾಯ ಪಟ್ಟಣವು ಪೂರಕವಾಗಿ ಪ್ರತಿಸ್ಪಂದಿಸುತ್ತದೆ.
Last Updated 28 ಮೇ 2017, 19:52 IST
fallback
ADVERTISEMENT
ADVERTISEMENT
ADVERTISEMENT
ADVERTISEMENT