Monsoon Bike Ride: ಮುಂಗಾರಿನ ಆಮಂತ್ರಣ, ಬೈಕ್ ಚಾರಣ
Monsoon Bike Ride: ಬೈಕ್ ಸವಾರಿ ಅನುಭವ ಪಡೆಯಬಯಸುವ ಬೈಕರ್‌ಗಳು ಮುಂಗಾರು ಋತುವನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರಕೃತಿಯ ಸೊಬಗನ್ನು ಸವಿಯುವುದರ ಜೊತೆಗೆ ಸಾಹಸಗಳಿಗೆ ಮೈಯೊಡ್ಡುವುದು ಯುವಪೀಳಿಗೆಗೆ ಅಚ್ಚುಮೆಚ್ಚು.Last Updated 2 ಆಗಸ್ಟ್ 2025, 23:32 IST