ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸವಿತಾ ಬೆಂಗಳೂರು

ಸಂಪರ್ಕ:
ADVERTISEMENT

ಕ್ರಿಸ್‌ಮಸ್‌ ಸಂಭ್ರಮಕ್ಕೆ ಫ್ರೂಟ್‌ ಕೇಕ್‌

ಈ ವರ್ಷದ ಕ್ರಿಸ್‌ಮಸ್ ಸಂಭ್ರಮವನ್ನು ನೀವೇ ಕೇಕ್ ತಯಾರಿಸುವ ಮೂಲಕ ಆಚರಿಸಬಹುದು. ಮನೆಯಲ್ಲಿಯೇ ಕೇಕ್ ತಯಾರಿಸಿ ಮಕ್ಕಳ ಕ್ರಿಸ್‌ಮಸ್ ರಜೆಯ ಖುಷಿಯನ್ನೂ ಹೆಚ್ಚಿಸಬಹುದು.
Last Updated 20 ಡಿಸೆಂಬರ್ 2019, 19:30 IST
ಕ್ರಿಸ್‌ಮಸ್‌ ಸಂಭ್ರಮಕ್ಕೆ ಫ್ರೂಟ್‌ ಕೇಕ್‌

ಮಂಗಕ್ಕೆ ಆಗದ ‘ಸುಗಂಧಿ’ಬಾಳೆ

ಮಂಗಗಳ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕದ ಹಣ್ಣುಗಳ ಬೆಳೆಗಾರರು ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಬಾಳೆ ಹಣ್ಣಿನ ತೋಟ ಮಾಡುವವರಿಗಂತೂ ಇದರ ಉಪಟಳ ಅಷ್ಟಿಷ್ಟಲ್ಲ.
Last Updated 18 ಮೇ 2015, 19:30 IST
fallback

ಫೋನಿನ ಬ್ಯಾಟರಿ ಹೀಗೆ ಉಳಿಸಿ

ಗುಲ್‌ಮೊಹರು
Last Updated 6 ಏಪ್ರಿಲ್ 2015, 19:30 IST
ಫೋನಿನ ಬ್ಯಾಟರಿ ಹೀಗೆ ಉಳಿಸಿ

ಯುಗಾದಿ ಹಬ್ಬಕ್ಕೆ ಸಿಹಿ ಸಿಹಿ ಖಾದ್ಯ

ನಮ್ಮೂರ ಊಟ
Last Updated 20 ಮಾರ್ಚ್ 2015, 19:30 IST
fallback

ತೆಂಗಿನ ಹಾಲು ಉಪಯೋಗ ಹಲವು

ಕಾಮಧೇನು ಕಲ್ಪವೃಕ್ಷ ಎಂದರೆ ತೆಂಗಿನ ಗಿಡ. ಜೀವನದ ಪ್ರತಿ ಹಂತದಲ್ಲಿಯೂ ತೆಂಗಿನ ಅಗತ್ಯ ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಅದರಂತೆ ತೆಂಗಿನಿಂದ ತೆಗೆದ ಹಾಲು ಕೂಡ ಆರೋಗ್ಯದಾಯಕ. ತೆಂಗಿನ ಕಾಯಿ ತುರಿದು ತಿಳುವಾದ ಬಟ್ಟೆಯಲ್ಲಿ ಅದನ್ನು ಹಿಂಡಿ ಹಾಲು ತೆಗೆಯಬಹುದು ಇಲ್ಲವೇ ಮಿಕ್ಸಿಯಲ್ಲಿ ತೆಂಗಿನ ತುರಿ ಹಾಕಿ ಅದರಿಂದಲೂ ಹಾಲು ತೆಗೆಯಬಹುದು.
Last Updated 31 ಅಕ್ಟೋಬರ್ 2014, 19:30 IST
fallback

ಗಿಡಗಳ ಬೆಳವಣಿಗೆಗೆ ಸುಲಭೋಪಾಯ

ಗಿಡಗಳನ್ನು ನೆಟ್ಟರೆ ಸಾಲದು, ಅವುಗಳ ಆರೈಕೆಯನ್ನೂ ಸರಿಯಾದ ರೀತಿ ಮಾಡಬೇಕು. ಸುಲಭದಲ್ಲಿ ಗಿಡಗಳನ್ನು ರಕ್ಷಿಸಿಕೊಳ್ಳಲು ಹಾಗೂ ಹೂದಾನಿಗಳಲ್ಲಿನ ಹೂವನ್ನು ಹೆಚ್ಚು ಕಾಲ ತಾಜಾ ಆಗಿರುವಂತೆ ನೋಡಿಕೊಳ್ಳಬಹುದಾದ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
Last Updated 19 ಮೇ 2014, 19:30 IST
ಗಿಡಗಳ ಬೆಳವಣಿಗೆಗೆ ಸುಲಭೋಪಾಯ

ವೈಭವದಲ್ಲಿ ಬೆಂಗಳೂರು ಹೆಬ್ಬಾ ಗಿಲು

ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗಿರುವುದು ತುಮಕೂರು ಜಿಲ್ಲೆಯಲ್ಲಿನ ಶಿವಗಂಗೆ ಬೆಟ್ಟ. ಸಮುದ್ರ ಮಟ್ಟದಿಂದ 4,547 ಅಡಿ ಎತ್ತರದಲ್ಲಿರುವ ಶಿವಗಂಗೆ ಶಂಖಾಕೃತಿಯ ಬೆಟ್ಟ. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ. ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿಯನ್ನೂ ಪಡೆದಿದೆ.
Last Updated 24 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT