ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವಿತಾ ಎಸ್.

ಸಂಪರ್ಕ:
ADVERTISEMENT

ಮಟ್ಟು ಗುಳ್ಳ ಉಪಯೋಗ ಬಹಳ

`ಹಿಂದೆ ನಾವು ಸಾಂಪ್ರದಾಯಿಕ ಪದ್ಧತಿಯಲ್ಲೇ ಗುಳ್ಳ ಬೆಳೆಯುತ್ತಿದ್ದೆವು. ದೂರದೂರಿನಿಂದ ಬೀಜ ಇಲ್ಲವೇ ಸಸಿ ತಂದು ಗದ್ದೆ ಉಳುಮೆ ಮಾಡಿ ಗಿಡ ನೆಡುತ್ತಿದ್ದೆವು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ನಮ್ಮ ಕೆಲಸವನ್ನು ಸರಾಗವಾಗಿಸಿದ್ದಾರೆ. ಕೃಷಿಯಲ್ಲಿ ತಾಂತ್ರಿಕತೆಯನ್ನು ಬಳಸುವ ಮೂಲಕ ಹೆಚ್ಚಿನ ಲಾಭ ಪಡೆಯುವುದನ್ನು ಹೇಳಿಕೊಡುತ್ತಿದ್ದಾರೆ'
Last Updated 11 ಮಾರ್ಚ್ 2013, 19:59 IST
fallback

ಕಲಶೋತ್ಸವ ಸಡಗರದಲ್ಲಿಕುಂಜಾರು ಗಿರಿ

ಕಂಸನ ಕೈಯಿಂದ ತಪ್ಪಿಸಿಕೊಂಡ ಯಶೋಧೆಯ ಹೆಣ್ಣು ಮಗು ದೇವಿಯ ರೂಪತಾಳಿ ಈ ಕ್ಷೇತ್ರದಲ್ಲಿ ನೆಲೆಸಿದಳು ಎಂಬ ಕತೆಯೂ ಇದರ ಹಿಂದಿದೆ. ಆ ಸಂದರ್ಭ ದೇವತೆಗಳು ವಿಮಾನದಲ್ಲಿ ಪುಷ್ಪವೃಷ್ಠಿ ಮಾಡಿದ್ದರಿಂದ ಕ್ಷೇತ್ರಕ್ಕೆ `ವಿಮಾನಗಿರಿ' ಎಂಬ ಹೆಸರು ಬಂದಿದೆ. ಈ ಗಿರಿಯಲ್ಲಿ ನೆಲೆಸಿರುವ ದುರ್ಗೆ ಕೃಷ್ಣನ ತಂಗಿಯೂ ಹೌದು.
Last Updated 18 ಫೆಬ್ರುವರಿ 2013, 19:59 IST
ಕಲಶೋತ್ಸವ ಸಡಗರದಲ್ಲಿಕುಂಜಾರು ಗಿರಿ

ಒಂದು ಸ್ವಗತ...

ಖಾಸಗಿ ಟಾಕ್ಸಿಯಲ್ಲಿ ಪಯಣಿಸುತ್ತಿದ್ದ ಸಂದರ್ಭ. ಚಾಲಕ ಇದ್ದಕ್ಕಿದ್ದಂತೆ ಡಿಜಿಟಲ್ ಕ್ಯಾಮೆರಾ ಕೈಗೆತ್ತಿಕೊಂಡು ಮುಂದೆ ಹೋಗುತ್ತಿದ್ದ ಕಾರಿನ ಹಿಂಭಾಗದ ಚಿತ್ರ ತೆಗೆದ. ಯಾಕೆಂದು ಪ್ರಶ್ನಿಸಿದರೆ, ನನ್ನ ಸ್ವಿಫ್ಟ್ ಕಾರು ಹಾಗೂ ಮುಂದೆ ಹೋಗುತ್ತಿರುವ ಆಲ್ಟೊ ಕಾರಿನ ಸಂಖ್ಯೆ ಒಂದೇ ಇದೆ ನೋಡಿ' ಎಂದು ಕಿರುನಗೆ ಬೀರಿದ...
Last Updated 31 ಡಿಸೆಂಬರ್ 2012, 19:59 IST
ಒಂದು ಸ್ವಗತ...

ನುಡಿಯೆಂಬ ಸೇತುವೆ ಮೇಲೆ...

ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ವಿನಯಾ ಪ್ರಕಾಶ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರು ಸುವರ್ಣ ವಾಹಿನಿಯ `ನನ್ನ ಹಾಡು ನನ್ನದು' ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
Last Updated 10 ಡಿಸೆಂಬರ್ 2012, 21:01 IST
ನುಡಿಯೆಂಬ ಸೇತುವೆ ಮೇಲೆ...

ಶಿಕ್ಷಣ ಹಾಗೂ ಶಿಕ್ಷೆ !

ಶಾಲೆಯಲ್ಲಿ ಶಿಕ್ಷೆ ನಿಷೇಧ ಕಡ್ಡಾಯವಾದ ಬಳಿಕ ಮಕ್ಕಳ ಮನೋಭಾವ ಹೇಗೆ ಬದಲಾಗಿದೆ ಎಂಬ ಬಗ್ಗೆ ನಗರದಲ್ಲಿ ಸಂಶೋಧನೆಯೊಂದು ನಡೆದಿದೆ.
Last Updated 18 ನವೆಂಬರ್ 2012, 19:30 IST
ಶಿಕ್ಷಣ ಹಾಗೂ ಶಿಕ್ಷೆ    !

ಅಮ್ಜದ್ ಅಲಿ ಅಂತರಾಳ

ಬೆಳ್ಳಗಿನ ಪೈಜಾಮ, ಚಿನ್ನದ ಬಣ್ಣದ ಕೈಗಡಿಯಾರ, ಕಪ್ಪು ಚಪ್ಪಲಿ ತೊಟ್ಟು ಅಷ್ಟೇ ಸರಳತೆಯಿಂದ ಉಸ್ತಾದ್ ಅಮ್ಜದ್ ಅಲಿ ಖಾನ್ ವೇದಿಕೆಯತ್ತ ನಡೆದು ಬಂದರು. ಶನಿವಾರ ನಡೆದ `ಮೈಸ್ಟ್ರೊ~ ಕಾರ್ಯಕ್ರಮದ ಬಗ್ಗೆ ವಿವರ ನೀಡಲು ಅವರು ಬಂದಿದ್ದರು. ಯುಬಿ ಸಿಟಿಯ ಎಸಿ ಕೊಠಡಿಯಲ್ಲಿನ ಮೆತ್ತನೆಯ ಸೋಫಾದಲ್ಲಿ ಕುಳಿತು `ಮೆಟ್ರೊ~ದೊಂದಿಗೆ ಮಾತಿಗೆ ಕುಳಿತರು.
Last Updated 21 ಅಕ್ಟೋಬರ್ 2012, 19:30 IST
ಅಮ್ಜದ್ ಅಲಿ ಅಂತರಾಳ

ಪ್ಲಾಸ್ಟಿಕ್ ಚೀಲ... ಪಾಪ

ಅಪ್ಪನ ಪ್ಯಾಂಟು, ಅಮ್ಮನ ಲಂಗದ ಗಟ್ಟಿ ಬಟ್ಟೆಯಲ್ಲಿ ಹೊಲಿದ ಕೈಚೀಲಗಳು ಮೂಲೆ ಕಂಡಿದ್ದೇ ಪ್ಲಾಸ್ಟಿಕ್ ಚೀಲಗಳ ಪ್ರವೇಶದಿಂದ. ಕೈಚೀಲವಿಲ್ಲದೇ ಸಂತೆಗೆ ಹೋಗುವುದೇ ಪ್ರತಿಷ್ಠೆಯ ವಿಷಯವಾಗಿತ್ತು. ಪರಿಸರ ಕಾಳಜಿ ಇದ್ದಲ್ಲಿ ಆ ಹಳೆಯ ಚೀಲಗಳನ್ನೇ ಮತ್ತೊಮ್ಮೆ ಮಡಿಸಿ, ಕೊಂಡೊಯ್ದರೆ ಬಹುತೇಕ ಸಮಸ್ಯೆ ಇರದೇನೊ... ಆದರೆ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿರುವವರ ಬದುಕು?
Last Updated 9 ಅಕ್ಟೋಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT