ರೈಲು ಅಪಘಾತಗಳಲ್ಲಿ ಸತ್ತವರು 22ಸಾವಿರವಲ್ಲ, 21,803: ಚಕಿತಗೊಳಿಸಿದ ಇಲಾಖೆ ಮಾಹಿತಿ
Railway Accident Data: ರೈಲುಗಳ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಹೇಳಿಕೆ ಮತ್ತು ಅದಕ್ಕೆ ರೈಲ್ವೆ ಇಲಾಖೆಯು ಫ್ಯಾಕ್ಟ್‌ಚೆಕ್ ವಿಭಾಗ ನೀಡಿದ ಉತ್ತರ ಈಗ ವ್ಯಾಪಕ ಚರ್ಚೆಯಾಗುತ್ತಿದೆ.Last Updated 21 ನವೆಂಬರ್ 2025, 11:12 IST