‘ಆ ದಿನ’ಗಳಿಗೆ ಮನೆಯಲ್ಲೂ ತಯಾರಿಸಬಹುದು ಪ್ಯಾಡ್
ಕೋವಿಡ್ ಸಂದರ್ಭದಲ್ಲಿ ಉಂಟಾಗಿರುವ ಆರ್ಥಿಕ ಸಮಸ್ಯೆಗಳಿಂದಾಗಿ ಎಷ್ಟೋ ಮಂದಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಆದರೆ ಇದರಿಂದ ಹಿಂಜರಿಯದೇ ಮನೆಯಲ್ಲೇ ಪ್ಯಾಡ್ ತಯಾರಿಸಿಕೊಂಡು ಬೇರೆಯವರಿಗೂ ಮಾದರಿಯಾಗಬಹುದು.Last Updated 22 ಜನವರಿ 2021, 19:30 IST