ಕೇಂದ್ರ ಸರ್ಕಾರದಿಂದ ರಾಜ್ಯದ ಸ್ವಾಯತ್ತತೆಗೆ ಕುತ್ತು?
ಕೇಂದ್ರ ಸರ್ಕಾರವು ರಾಜ್ಯಗಳ ಹಕ್ಕಿನ ಮೇಲೆ ದಾಳಿ ಮಾಡುತ್ತಿದೆ ಎಂಬ ಪುಕಾರು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಹೌದು, ಈಗೇಕೆ ಇಷ್ಟೊಂದು ಹುಯಿಲು? ಕರ್ನಾಟಕದ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ದಾರಿ ಯಾವುದು?Last Updated 4 ಏಪ್ರಿಲ್ 2021, 3:07 IST