ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ಟೆಸ್ಟ್ ಪರಿಣಿತ, ಕಲಾತ್ಮಕ ಬ್ಯಾಟರ್ ಚೇತೇಶ್ವರ ಪೂಜಾರ ವಿದಾಯ

Published : 24 ಆಗಸ್ಟ್ 2025, 13:56 IST
Last Updated : 24 ಆಗಸ್ಟ್ 2025, 13:56 IST
ಫಾಲೋ ಮಾಡಿ
Comments
37 ವರ್ಷದ ಪೂಜಾರ ಟೆಸ್ಟ್ ಪರಿಣಿತ ಬ್ಯಾಟರ್ ಎಂದೇ ಖ್ಯಾತಿ ಪಡೆದಿದ್ದರು.

37 ವರ್ಷದ ಪೂಜಾರ ಟೆಸ್ಟ್ ಪರಿಣಿತ ಬ್ಯಾಟರ್ ಎಂದೇ ಖ್ಯಾತಿ ಪಡೆದಿದ್ದರು. 

(ಪಿಟಿಐ ಚಿತ್ರ)

ADVERTISEMENT
103 ಟೆಸ್ಟ್ ಪಂದ್ಯಗಳಲ್ಲಿ 43.61ರ ಸರಾಸರಿಯಲ್ಲಿ 7195 ರನ್ ಪೇರಿಸಿದ್ದರು.

103 ಟೆಸ್ಟ್ ಪಂದ್ಯಗಳಲ್ಲಿ 43.61ರ ಸರಾಸರಿಯಲ್ಲಿ 7195 ರನ್ ಪೇರಿಸಿದ್ದರು. 

(ರಾಯಿಟರ್ಸ್ ಚಿತ್ರ)

ಮೂರು ದ್ವಿಶತಕ ಹಾಗೂ 19 ಶತಕಗಳನ್ನು ಸಿಡಿಸಿದ್ದರು.

ಮೂರು ದ್ವಿಶತಕ ಹಾಗೂ 19 ಶತಕಗಳನ್ನು ಸಿಡಿಸಿದ್ದರು. 

(ರಾಯಿಟರ್ಸ್ ಚಿತ್ರ)

206 - ಟೆಸ್ಟ್‌ನಲ್ಲಿ ಪೂಜಾರ ಗಳಿಸಿದ ಗರಿಷ್ಠ ಸ್ಕೋರ್.

206 - ಟೆಸ್ಟ್‌ನಲ್ಲಿ ಪೂಜಾರ ಗಳಿಸಿದ ಗರಿಷ್ಠ ಸ್ಕೋರ್.

(ರಾಯಿಟರ್ಸ್ ಚಿತ್ರ)

ಐದು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಐದು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 

(ರಾಯಿಟರ್ಸ್ ಚಿತ್ರ)

ಟೆಸ್ಟ್ ಕ್ರಿಕೆಟ್‌ನಲ್ಲಿ ಕಲಾತ್ಮಕ ಬ್ಯಾಟಿಂಗ್ ಮೂಲಕ ತಮ್ಮ ಛಾಪು ಮೂಡಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಕಲಾತ್ಮಕ ಬ್ಯಾಟಿಂಗ್ ಮೂಲಕ ತಮ್ಮ ಛಾಪು ಮೂಡಿಸಿದ್ದರು. 

(ರಾಯಿಟರ್ಸ್ ಚಿತ್ರ)

ಟೀಮ್ ಇಂಡಿಯಾದ ಹಲವು ಸ್ಮರಣೀಯ ಗೆಲುವುಗಳಲ್ಲಿ ಪೂಜಾರ ತಮ್ಮ ಪಾತ್ರ ನಿಭಾಯಿಸಿದ್ದಾರೆ.

ಟೀಮ್ ಇಂಡಿಯಾದ ಹಲವು ಸ್ಮರಣೀಯ ಗೆಲುವುಗಳಲ್ಲಿ ಪೂಜಾರ ತಮ್ಮ ಪಾತ್ರ ನಿಭಾಯಿಸಿದ್ದಾರೆ. 

(ಪಿಟಿಐ ಚಿತ್ರ)

ವಿರಾಟ್ ಕೊಹ್ಲಿ ಅವರೊಂದಿಗಿನ ಕ್ಷಣ

ವಿರಾಟ್ ಕೊಹ್ಲಿ ಅವರೊಂದಿಗಿನ ಕ್ಷಣ

(ರಾಯಿಟರ್ಸ್ ಚಿತ್ರ)

ಪೂಜಾರ, ಕೊಹ್ಲಿ, ರಹಾನೆ ಸಂಭ್ರಮ

ಪೂಜಾರ, ಕೊಹ್ಲಿ, ರಹಾನೆ ಸಂಭ್ರಮ

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT