ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈ.ಬಿ.ಕಡಕೋಳ

ಸಂಪರ್ಕ:
ADVERTISEMENT

ಕೊಟ್ಟಿಗೆ ಹಬ್ಬದ ಈ ಪರಿ ಗೊತ್ತಾ?

ಹಿಂಗಾರು ಮಳೆಯು ಪ್ರಾರಂಭವಾಗಿ ಬಿತ್ತನೆಗಳೆಲ್ಲ ಮುಗಿದು ಸಸಿಗಳು ತಲೆ ಎತ್ತಿ ಗರಿಬಿಡುತ್ತಿರುವ ಸಂದರ್ಭದಲ್ಲಿ ಬರುವ ದೊಡ್ಡ ಸಂಪ್ರದಾಯದ ಹಬ್ಬ ದೀಪಾವಳಿ. ಮುಂಗಾರು ಧಾನ್ಯಗಳ ರಾಶಿಯ ಕಾರ್ಯ ಆರಂಭಗೊಳ್ಳುವ ಅವಧಿಯಿದು. ಕಾಳುಗಳನ್ನು ಒಕ್ಕಲು ಮಾಡುತ್ತಾ ಕಾರ್ತೀಕ ಮಾಸವನ್ನು ಬರಮಾಡಿಕೊಳ್ಳುವ ರೈತರು ತಮ್ಮ ಅನ್ನದಾತ ಗೋವುಗಳನ್ನು ಪೂಜೆ ಮಾಡುವುದೇ ಕೊಟ್ಟಿಗೆಯ ಹಬ್ಬ ಅರ್ಥಾತ್‌ ಹಟ್ಟಿಹಬ್ಬ.
Last Updated 9 ನವೆಂಬರ್ 2015, 19:47 IST
fallback

ಕೇಳುವವರಿಲ್ಲದ ಬೀಸುವ ಕಲ್ಲುಗಳು

ಲೆಕ್ಕವಿಲ್ಲದಷ್ಟು ಜನಪದ ಹಾಡುಗಳ ಹುಟ್ಟಿಗೆ ಕಾರಣವಾಗಿರುವ ಈ ಬೀಸುಕಲ್ಲು ಗಳೀಗ ಕಣ್ಮರೆಯಾಗಿವೆ. ಇವುಗಳ ಜಾಗದಲ್ಲಿ ಗಿರಣಿಗಳು, ಮಿಕ್ಸರ್‌, ಗ್ರೈಂಡರ್‌ಗಳು ಅಬ್ಬರಿಸುತ್ತಿವೆ. ಗಿರಣಿ, ಮಿಕ್ಸರ್‌ ಗ್ರೈಂಡರ್‌ ಇಲ್ಲದ ಆ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಬೀಸುವ ಕಲ್ಲುಗಳಿರುತ್ತಿದ್ದವು. ರಾಗಿ, ಜೋಳ, ಅಕ್ಕಿ, ಭತ್ತ, ತೊಗರಿ ಮೊದಲಾದ ಧಾನ್ಯಗಳ ಹಿಟ್ಟು ತೆಗೆಯಲು, ಅದರಲ್ಲಿನ ಹೊಟ್ಟನ್ನು ಬೇರ್ಪಡಿಸಲು ವಿಧವಿಧ ವಿನ್ಯಾಸದ, ಗಾತ್ರದ ಬೀಸುವ ಕಲ್ಲುಗಳನ್ನು ಹಿಂದೆ ಬಳಸ ಲಾಗುತ್ತಿತ್ತು.
Last Updated 1 ಜೂನ್ 2015, 19:30 IST
fallback

ಕಲ್ಲುಗಳ ನಡುವೆ ನೀರ್ನಾದ

ಬಿಸಿಲ ಝಳಕ್ಕೆ ಬೆಂದು ಬಸವಳಿದಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿಯ ಇಳೆಗೆ ಎರಡು ವಾರಗಳ ಹಿಂದೆ ವರುಣ ಕೃಪೆ ತೋರಿದ್ದೇ ತಡ... ಮೂಲೆಯೊಂದರಲ್ಲಿ ಸದ್ದುಗದ್ದಲವಿಲ್ಲದೇ ಅಡಗಿಕುಳಿತಿದಿದ್ದ ಹೆಸರೇ ಇಲ್ಲದ ಜಲಪಾತವೊಂದು ನೀರಿನಿಂದ ಮಿಂದು ನೋಡುಗರನ್ನು ಪುಳಕಗೊಳಿಸುತ್ತಿದೆ.
Last Updated 2 ಜೂನ್ 2014, 19:30 IST
fallback

ಎಲ್ಲೆಲ್ಲೂ ಹನುಮಮಯ...

ಡಿ.14 ರಂದು ಹನುಮ ಜಯಂತಿ. ವಿಶೇಷವಾಗಿ ಪೂಜೆ ನಡೆಯುವ ಆಂಜನೇಯನ ಕೆಲವು ಪ್ರಸಿದ್ಧ ದೇಗುಲಗಳ ಪರಿಚಯ ಇಲ್ಲಿದೆ
Last Updated 9 ಡಿಸೆಂಬರ್ 2013, 19:30 IST
fallback

ಮೊಣಕಾಲು ಮುರಿ ಬಿದ್ದರೆ ಮೈಕೈ ಮುರಿ!

ಅದೊಂದು ವಿಚಿತ್ರ ಎನಿಸುವ ಆಟ. ಶರೀರ ನಿಯಂತ್ರಣದಲ್ಲಿ ಇಟ್ಟುಕೊಂಡು ಏಣಿ ಏರಬೇಕು. ಸ್ವಲ್ಪ ಯಾಮಾರಿದರೂ ಸೀದಾ ಪಾತಾಳವೇ ಗತಿ, ಮೈಕೈ ಮುರಿದುಕೊಳ್ಳುವುದು ದಿಟ.
Last Updated 10 ಜೂನ್ 2013, 19:59 IST
fallback

ಸೌಂದರ್ಯದ ಸಿರಿ ಕಲ್ಲೂರು ಸಿದ್ಧೇಶ್ವರ

ಹಸಿರುಟ್ಟ ಪ್ರಕೃತಿ, ವಿಧವಿಧ ಬೆಳೆಗಳಿಂದ ಕೂಡಿದ ಹೊಲಗದ್ದೆಗಳು, ಕಡಿದಾದ ರಸ್ತೆ, ಮರಗಿಡಗಳಲ್ಲಿ ಹಕ್ಕಿಗಳ ಇಂಚರ, ಜೊತೆಗೆ ವರ್ಷವಿಡೀ ಜಿನುಗುವ ಜಲಧಾರೆ...
Last Updated 25 ಫೆಬ್ರುವರಿ 2013, 19:59 IST
fallback

ಬುತ್ತಿ ಪೂಜೆ

ಶ್ರಾವಣ, ಕಾರ್ತಿಕ ಮಾಸ, ಶಿವರಾತ್ರಿಯಂಥ ಸಂದರ್ಭಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿಶಿಷ್ಟವಾದ `ಬುತ್ತಿ ಪೂಜೆ~ ರೂಢಿಯಲ್ಲಿದೆ. ಆಗ ಮಾಡುವ ಅಲಂಕಾರದ್ದೇ ಒಂದು ವಿಶೇಷ. ಇದಕ್ಕೆ ಸಾಕಷ್ಟು ಪರಿಣತಿ ಬೇಕು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ಶ್ರೀಶೈಲಸ್ವಾಮಿ ಸಂಭಾಳಮಠ ಅವರದು ಈ ಅಲಂಕಾರದಲ್ಲಿ ಎತ್ತಿದ ಕೈ
Last Updated 30 ಜುಲೈ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT