ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವನಾಥ್ ಎಸ್.

ಸಂಪರ್ಕ:
ADVERTISEMENT

Boult Z60 Earbuds: ಉತ್ತಮ ಆಲ್‌ರೌಂಡರ್

ಬೌಲ್ಟ್‌ ಆಡಿಯೊ ಕಂಪನಿಯು ಈಚೆಗೆ ಬಿಡುಗಡೆ ಮಾಡಿರುವ ‘ಬೌಲ್ಟ್‌ ಜೆಡ್‌60’ (Boult Z60 Earbuds) ಇಯರ್‌ಬಡ್ಸ್‌, ಬ್ಯಾಟರಿ ಬಾಳಿಕೆ, ಮನರಂಜನೆ ಮತ್ತು ಕರೆ... ಹೀಗೆ ಎಲ್ಲ ಆಯಾಮಗಳಲ್ಲಿಯೂ ಉತ್ತಮ ಆಲ್‌ರೌಂಡರ್ ಆಗಿದೆ.
Last Updated 20 ಆಗಸ್ಟ್ 2023, 10:14 IST
Boult Z60 Earbuds: ಉತ್ತಮ ಆಲ್‌ರೌಂಡರ್

ಗುಣಮಟ್ಟದ ಫೋಟೊ, ದೀರ್ಘ ಬ್ಯಾಟರಿಗೆ‌ ‘ಒನ್‌ಪ್ಲಸ್‌ ನಾರ್ಡ್‌ ಸಿಇ2’

‘ನಾರ್ಡ್‌ ಸಿಇ’ಗೆ ಹೋಲಿಸಿದರೆ ಚಿತ್ರದ ಗುಣಮಟ್ಟ, ಬ್ಯಾಟರಿ ಬಾಳಿಕೆ, ಸಂಗ್ರಹಣಾ ಸಾಮರ್ಥ್ಯದ ದೃಷ್ಟಿಯಿಂದ ಉತ್ತಮವಾಗಿದೆ.
Last Updated 21 ಮಾರ್ಚ್ 2022, 8:32 IST
ಗುಣಮಟ್ಟದ ಫೋಟೊ, ದೀರ್ಘ ಬ್ಯಾಟರಿಗೆ‌ ‘ಒನ್‌ಪ್ಲಸ್‌ ನಾರ್ಡ್‌ ಸಿಇ2’

ಮಾತೃಭಾಷೆಗೆ ತಂತ್ರಾಂಶದ ‘ಧ್ವನಿ’

ತಂತ್ರಾಂಶದಲ್ಲಿ ಕನ್ನಡ ಬಳಕೆ ನಿಧಾನವಾಗಿ ವಿಸ್ತಾರಗೊಳ್ಳುತ್ತಿದೆ. ಟೈಪಿಸುವುದನ್ನು ಇನ್ನಷ್ಟು ಸರಳಗೊಳಿಸುವ, ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುವ ಹೀಗೆ ಇನ್ನೂ ಹಲವು ಕೆಲಸಗಳು ಸದ್ದಿಲ್ಲದೇ ನಡೆಯುತ್ತಿವೆ.
Last Updated 31 ಅಕ್ಟೋಬರ್ 2019, 10:57 IST
ಮಾತೃಭಾಷೆಗೆ ತಂತ್ರಾಂಶದ ‘ಧ್ವನಿ’

‘ಕ್ಯಾಶ್‌ಕರೊ’ ಬಳಸಿ ಹೆಚ್ಚು ಉಳಿಸಿ

ಇ-ಕಾಮರ್ಸ್ ಕಂಪೆನಿಗಳು ನೀಡುವ ರಿಯಾಯ್ತಿ ಜತೆಗೆ ಹಣ ಪಾವತಿಗೆ ಡೆಬಿಟ್ / ಕ್ರೆಡಿಟ್ ಕಾರ್ಡ್ ಬಳಸಿದರೆ ಕೆಲ ಬ್ಯಾಂಕ್‌ಗಳು ನೀಡುವ ವಿನಾಯ್ತಿಗಳ ಜತೆಗೆ ಕೊಂಚ ಮಟ್ಟಿಗೆ ಹಣ ಮರಳಿ ಪಡೆಯಬಹುದು. ಹೀಗೆ ಕ್ಯಾಶ್‌ಬ್ಯಾಕ್ ನೀಡುವ ಮುಂಚೂಣಿ ಕಂಪೆನಿಗಳಲ್ಲಿ ‘ಕ್ಯಾಶ್‌ಕರೊ’ ಸಹ ಒಂದು. ಈ ಸ್ಟಾರ್ಟ್‌ಅಪ್‌ನ ಕಾರ್ಯವೈಖರಿಯನ್ನು ಇಲ್ಲಿ ವಿವರಿಸಲಾಗಿದೆ.
Last Updated 26 ಏಪ್ರಿಲ್ 2016, 19:58 IST
‘ಕ್ಯಾಶ್‌ಕರೊ’ ಬಳಸಿ ಹೆಚ್ಚು ಉಳಿಸಿ

ಹೆಲ್ತ್‌ಆ್ಯಪ್‌ಗಳಿಂದ ವೈಯಕ್ತಿಕ ಮಾಹಿತಿ ಸೋರಿಕೆ

ಈ ತಂತ್ರಜ್ಞಾನ ಯುಗದಲ್ಲಿ, ವೈಯಕ್ತಿಕ ಮಾಹಿತಿ ಸಹ ಮಾರುಕಟ್ಟೆ ಸರಕಾಗಿಬಿಟ್ಟಿದೆ. ನಮ್ಮ ದಿನಚರಿ, ಬೇಕು ಬೇಡಗಳನ್ನು ಅರಿತುಕೊಳ್ಳಲು ಕಂಪೆನಿಗಳು ತುದಿಗಾಲಲ್ಲಿ ನಿಂತಿರುತ್ತವೆ.
Last Updated 29 ಸೆಪ್ಟೆಂಬರ್ 2015, 19:30 IST
fallback

ಗುಂಪು ಅಧ್ಯಯನ ಹೀಗಿರಲಿ

ಗುಂಪು ಅಧ್ಯಯನ ಯಾವ ವಯೋಮಾನದಲ್ಲಿ ಒಳಿತು ಎಂಬುವುದರ ಬಗ್ಗೆ ಹಲವಾರು ವಾದಗಳಿವೆ. ಅದರೆ ಸಾಮಾನ್ಯವಾಗಿ ಹದಿಹರೆಯದ ಮಕ್ಕಳು ಗುಂಪು ಅಧ್ಯಯನಕ್ಕೆ ಮುಂದಾಗುತ್ತಾರೆ. ಎಸ್‌ಎಸ್‌ಎಲ್‌ಸಿಯ ಮಕ್ಕಳು ಈಗಾಗಲೇ ತಮ್ಮಿಷ್ಟದ ಸ್ನೇಹಿತರೊಂದಿಗೆ ಓದುವ ಯೋಜನೆಯನ್ನು ಹಾಕಿಕೊಂಡು, ಓದು ಆರಂಭಿಸಿಯೂ ಇರುತ್ತಾರೆ. ಆದರೆ ಯಾವ ವಯಸ್ಸಿನವರು ಎಷ್ಟು ಜನರು, ಹೇಗೆ ಮಾಡಿದರೆ ಒಳಿತು ಎನ್ನುವುದು ಗೊತ್ತೆ?
Last Updated 16 ನವೆಂಬರ್ 2014, 19:30 IST
fallback

ಮಗುವಿಗೆ ನೆರಳಾಗಿ...

ಕಲಿಕಾ ದೋಷವಿರುವ ಮಕ್ಕಳಿಗೆ ಮುಖ್ಯ ವಾಹಿನಿಯ ಮಕ್ಕಳೊಂದಿಗೆ ಬೆರೆಯುತ್ತಲೇ ಕಲಿಯುವ ಅವಕಾಶ ಹಲವಾರು ಶಾಲೆಗಳಲ್ಲಿವೆ. ಅವರ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಸುವ, ತಿಳಿಸಿಕೊಡುವ ಸಹಾಯಕರ ಅಗತ್ಯ ಅವರಿಗಿರುತ್ತದೆ. ಅಂಥವರು ಸದಾ ಮಕ್ಕಳೊಂದಿಗೆ ಇದ್ದು, ಅವರ ವರ್ತನೆ ಮತ್ತು ಚಟುವಟಿಕೆಗಳನ್ನು ಗಮನಿಸುತ್ತಲೇ ಕಲಿಕೆಯತ್ತ ಸೆಳೆಯಲು ಸಹಾಯಕರಾಗಿರುತ್ತಾರೆ.
Last Updated 26 ಅಕ್ಟೋಬರ್ 2014, 19:30 IST
ಮಗುವಿಗೆ ನೆರಳಾಗಿ...
ADVERTISEMENT
ADVERTISEMENT
ADVERTISEMENT
ADVERTISEMENT