ವಿಠ್ಠಲ್ ಭಟ್
ಜ್ಯೋತಿಷಿ ವಿಠ್ಠಲ್ ಭಟ್ ಉತ್ತರ ಕನ್ನಡ ಜಿಲ್ಲೆಯವರು. ಶ್ರೀ ಚಾಮರಾಜೇಂದ್ರ ಸಂಸ್ಕೃತ ಕಾಲೇಜು ಹಾಗೂ ಶ್ರೀ ರಾಜರಾಜೇಶ್ವರಿ ಸಂಸ್ಕೃತ ವೇದಪಾಠಶಾಲೆಯಲ್ಲಿ ವೇದ ಮತ್ತು ಜ್ಯೋತಿಷವನ್ನು ಅಧ್ಯಯನ ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಜ್ಯೋತಿಷದ ಜೊತೆಗೆ ಪೌರೋಹಿತ್ಯದಲ್ಲೂ ಸಕ್ರಿಯರಾಗಿದ್ದಾರೆ. ಸಂಪರ್ಕ: 6361335497