ಬೆಂಗಳೂರು: ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ ತನ್ನ ಕ್ಯೂ5 ಕಾರಿನ ಬುಕಿಂಗ್ ಆರಂಭಿಸಿದೆ. ಈ ಕಾರು ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ.

₹ 2 ಲಕ್ಷ ಮೊತ್ತವನ್ನು ಕಂಪನಿಯ ವೆಬ್‌ಸೈಟ್ ಮೂಲಕ ಅಥವಾ ಕಂಪನಿಯ ಡೀಲರ್ ಮೂಲಕ ಪಾವತಿಸಿ ಕಾರು ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಈ ಕಾರು 2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದೆ. ಎಂಟು ಏರ್‌ಬ್ಯಾಗ್‌ಗಳು, ಪಾರ್ಕ್ ಅಸಿಸ್ಟ್‌ನಂತಹ ಸೌಲಭ್ಯಗಳು ಇದರಲ್ಲಿ ಇವೆ. ‘ಇದು 2021ರಲ್ಲಿ ನಮ್ಮ ಕಂಪನಿಯ ಕಡೆಯಿಂದ ಬಿಡುಗಡೆ ಆಗುತ್ತಿರುವ 9ನೆಯ ಉತ್ಪನ್ನ’ ಎಂದು ಔಡಿ ಕಂಪನಿಯ ಭಾರತದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.