ನವದೆಹಲಿ: ಸೂಪರ್ ಬೈಕ್ ತಯಾರಿಸುವ ಇಟಲಿಯ ಡುಕಾಟಿ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಸ್ಟ್ರೀಟ್ಫೈಟರ್ ವಿ4 ಮತ್ತು ವಿ4 ಎಸ್ ಮಾದರಿಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಎಕ್ಸ್ ಷೋರೂಂ ಬೆಲೆ ಕ್ರಮವಾಗಿ ₹ 19.99 ಲಕ್ಷ ಮತ್ತು ₹ 22.99 ಲಕ್ಷ ಇದೆ (ದೆಹಲಿ ಎಕ್ಸ್ಷೋರೂಂನಂತೆ).

ಎರಡೂ ಮಾದರಿಗಳು ಬಿಎಸ್6 ಮಾನದಂಡಕ್ಕೆ ಪೂರಕವಾದ ಎಂಜಿನ್ಗಳನ್ನು ಹೊಂದಿವೆ.

ಬೆಂಗಳೂರು, ದೆಹಲಿ–ಎನ್ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ಕೊಚ್ಚಿ, ಕೋಲ್ಕತ್ತ ಮತ್ತು ಚೆನ್ನೈನ ಕಂಪನಿಯ ವಿತರಣಾ ಕೇಂದ್ರಗಳಲ್ಲಿ ಬುಕಿಂಗ್ ಆರಂಭವಾಗಿದೆ. ಲಾಕ್ಡೌನ್ ನಿರ್ಬಂಧಗಳು ತೆರವಾಗುತ್ತಿದ್ದಂತೆಯೇ ಗ್ರಾಹಕರಿಗೆ ಬೈಕ್ ವಿತರಣೆ ಕಾರ್ಯ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.