ಗುರುವಾರ , ಜನವರಿ 27, 2022
21 °C

ಹೋಂಡಾದಿಂದ ಬಂತು ಹೊಸ ಸಿಬಿ300ಆರ್: ಇಲ್ಲಿದೆ ಬೆಲೆ–ವಿವರ

ಪಿಟಿಐ Updated:

ಅಕ್ಷರ ಗಾತ್ರ : | |

DH FILE

ನವದೆಹಲಿ: ಹೋಂಡಾ ಮೋಟಾರ್‌ಸೈಕಲ್ಸ್ & ಸ್ಕೂಟರ್ಸ್ ಇಂಡಿಯಾ ನೂತನ ಸಿಬಿ100ಆರ್ ಬೈಕ್ ಬಿಡುಗಡೆ ಮಾಡಿದೆ.

ಹೊಸ ಆವೃತ್ತಿ ಬೈಕ್‌ಗೆ ಬುಕಿಂಗ್ ಬುಧವಾರದಿಂದ ಆರಂಭವಾಗಿದೆ.

ಹೋಂಡಾ ನೂತನ ಸಿಬಿ300ಆರ್‌ 286ಸಿಸಿ 4 ವಾಲ್ವ್ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ.

ಜತೆಗೆ ಇದರಲ್ಲಿ ಪರಿಚಯಿಸಲಾಗಿರುವ ಸ್ಲಿಪ್ಪರ್ ಕ್ಲಚ್ ಸವಾರರಿಗೆ ಹೆಚ್ಚಿನ ಆರಾಮದಾಯಕ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಹೊಸ ವೈಶಿಷ್ಟ್ಯ ಮತ್ತು ನೂತನ ವಿನ್ಯಾಸವನ್ನು ಗ್ರಾಹಕರು ಇಷ್ಟಪಡುತ್ತಾರೆ ಎನ್ನುವ ಭರವಸೆ ನಮಗಿದೆ ಎಂದು ಹೋಂಡಾ ಇಂಡಿಯಾದ ಆಡಳಿತ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟ ಹೇಳಿದ್ದಾರೆ.

ನೂತನ ಹೋಂಡಾ ಸಿಬಿ100ಆರ್, ₹2.77 ಲಕ್ಷ (ಎಕ್ಸ್ ಶೋರೂಂ, ದೆಹಲಿ) ದರ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು