ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Honda Bikes

ADVERTISEMENT

ಹೋಂಡಾದಿಂದ ಬಂತು ಹೊಸ ಸಿಬಿ300ಆರ್: ಇಲ್ಲಿದೆ ಬೆಲೆ–ವಿವರ

ಹೋಂಡಾ ನೂತನ ಸೂಪರ್‌ಬೈಕ್ ಬಿಡುಗಡೆ ಮಾಡಿದೆ.
Last Updated 12 ಜನವರಿ 2022, 16:03 IST
ಹೋಂಡಾದಿಂದ ಬಂತು ಹೊಸ ಸಿಬಿ300ಆರ್: ಇಲ್ಲಿದೆ ಬೆಲೆ–ವಿವರ

ಹೊಸ ಹೋಂಡಾ ಸಿಬಿ200ಎಕ್ಸ್‌ ಬೈಕ್‌ ಬಿಡುಗಡೆ

ಹೋಂಡಾ ಮೋಟರ್‌ಸೈಕಲ್ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಕಂಪನಿಯು (ಎಚ್‌ಎಂಎಸ್‌ಐ) ದೇಶದ ಮಾರುಕಟ್ಟೆಗೆ ಗುರುವಾರ ಹೊಸ ಸಿಬಿ200ಎಕ್ಸ್‌ ಬೈಕ್ ಬಿಡುಗಡೆ ಮಾಡಿದೆ.
Last Updated 19 ಆಗಸ್ಟ್ 2021, 13:45 IST
ಹೊಸ ಹೋಂಡಾ ಸಿಬಿ200ಎಕ್ಸ್‌ ಬೈಕ್‌ ಬಿಡುಗಡೆ

ಜಾಗತಿಕ ಮಾರುಕಟ್ಟೆಗೆ ಹೋಂಡಾ ಸಿಬಿ350ಆರ್‌ಎಸ್‌: ಬೆಲೆ ₹1.96 ಲಕ್ಷ

ಹೋಂಡಾ ಮೋಟರ್‌ಸೈಕಲ್ಸ್‌ ಆ್ಯಂಡ್ ಸ್ಕೂಟರ್‌ ಇಂಡಿಯಾ ಕಂಪನಿಯು ಮಧ್ಯಮ ಗಾತ್ರದ ಸಿಬಿ350ಆರ್‌ಎಸ್‌ ಬೈಕ್‌ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 16 ಫೆಬ್ರುವರಿ 2021, 11:54 IST
ಜಾಗತಿಕ ಮಾರುಕಟ್ಟೆಗೆ ಹೋಂಡಾ ಸಿಬಿ350ಆರ್‌ಎಸ್‌: ಬೆಲೆ ₹1.96 ಲಕ್ಷ

ಗ್ರಾಜಿಯಾ ಸ್ಪೋರ್ಟ್ಸ್‌ ಆವೃತ್ತಿ ಬಿಡುಗಡೆ

ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಚ್‌ಎಂಎಸ್ಐ) ಕಂಪನಿಯು ತನ್ನ ಗ್ರಾಜಿಯಾ ಸ್ಕೂಟರ್‌ನ ಸ್ಪೋರ್ಟ್ಸ್‌ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಎಕ್ಸ್‌ ಷೋರೂಂ ಬೆಲೆ ₹ 82,564 ಇದೆ.
Last Updated 19 ಜನವರಿ 2021, 11:55 IST
ಗ್ರಾಜಿಯಾ ಸ್ಪೋರ್ಟ್ಸ್‌ ಆವೃತ್ತಿ ಬಿಡುಗಡೆ

ತುಮಕೂರಿನ ಹೋಂಡಾ ಶೋ ರೂಂನಲ್ಲಿ ಬೆಂಕಿ: 65ಕ್ಕೂ ಹೆಚ್ಚು ಬೈಕ್‌ಗಳು ಭಸ್ಮ

ತುಮಕೂರು ನಗರದ ಬಿ.ಎಚ್.ರಸ್ತೆಯ ಸೆಂಚುರಿ ಹೋಂಡಾ ಶೋ ರೂಂನಲ್ಲಿ ಶನಿವಾರ ನಡುರಾತ್ರಿ ಬೆಂಕಿ ಅನಾಹುತ ಸಂಭವಿಸಿದೆ.
Last Updated 15 ನವೆಂಬರ್ 2020, 2:33 IST
ತುಮಕೂರಿನ ಹೋಂಡಾ ಶೋ ರೂಂನಲ್ಲಿ ಬೆಂಕಿ: 65ಕ್ಕೂ ಹೆಚ್ಚು ಬೈಕ್‌ಗಳು ಭಸ್ಮ

ಹೋಂಡಾ: ಸ್ಪೋರ್ಟಿ, ಸ್ಟೈಲೀಶ್‌ ನೋಟದ ಹೊಸ ಎಕ್ಸ್-ಬ್ಲೇಡ್ ಬೈಕ್‌

ತನ್ನ 160 ಸಿಸಿ ಮೋಟರ್‌ ಸೈಕಲ್‌ ವಲಯದ ಶ್ರೇಣಿ ವಿಸ್ತರಿಸಿರುವ ಹೋಂಡಾ ಮೋಟರ್ ಸೈಕಲ್ ಆ್ಯಂಡ್‌ ಸ್ಕೂಟರ್ ಇಂಡಿಯಾ, ಸ್ಪೋರ್ಟಿ ಮತ್ತು ಸ್ಟೈಲಿಶ್‌ ನೋಟದ ಹೊಸ ಎಕ್ಸ್-ಬ್ಲೇಡ್ ಬಿಎಸ್-6 ಬಿಡುಗಡೆ ಮಾಡಿದೆ.
Last Updated 8 ಜುಲೈ 2020, 7:08 IST
ಹೋಂಡಾ: ಸ್ಪೋರ್ಟಿ, ಸ್ಟೈಲೀಶ್‌ ನೋಟದ ಹೊಸ ಎಕ್ಸ್-ಬ್ಲೇಡ್ ಬೈಕ್‌

ಹೊಸತನದಲ್ಲಿ ಹೋಂಡಾ ಲಿವೊ

ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಬಿಎಸ್‌6ಗೆ ಪೂರಕವಾದ ಹೊಸ 110 ಸಿಸಿ ಬೈಕ್‌ ಲಿವೊ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 69,422 ಇದೆ.
Last Updated 1 ಜುಲೈ 2020, 8:07 IST
ಹೊಸತನದಲ್ಲಿ ಹೋಂಡಾ ಲಿವೊ
ADVERTISEMENT

ಹೋಂಡಾ ಸಿಬಿ300ಆರ್‌ ಬೈಕ್‌ ಬುಕಿಂಗ್‌ ಚಾಲನೆ

ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಪ್ರವೇಟ್‌ ಲಿಮಿಟೆಡ್‌, ಜಪಾನ್‌ ತಂತ್ರಜ್ಞಾನದ ನೆರವಿನಿಂದ ದೇಶೀಯವಾಗಿ ತಯಾರಿಸಿರುವ, ಆಕರ್ಷಕ ನೋಟದ ‘ಹೋಂಡಾ ಸಿಬಿ300ಆರ್‌’ ಬೈಕ್‌ ಶೀಘ್ರದಲ್ಲಿಯೇ ಭಾರತದ ರಸ್ತೆಗಳ ಮೇಲೆ ಸಂಚರಿಸಲಿದೆ.
Last Updated 18 ಜನವರಿ 2019, 17:09 IST
ಹೋಂಡಾ ಸಿಬಿ300ಆರ್‌ ಬೈಕ್‌ ಬುಕಿಂಗ್‌ ಚಾಲನೆ

ದ್ವಿಚಕ್ರ ಮಾರುಕಟ್ಟೆಯ ಸಂಚಲನ?

2015 ಬೈಕ್- ಸ್ಕೂಟರ್‌ ಪಾಲಿಗೆ ಅಷ್ಟೇನೂ ಹೊಸತನವನ್ನು ನೀಡಲಿಲ್ಲ. ಯಮಹಾದ ‘ಫಸಿನೊ’, ಹೀರೊ ‘ಮೀಸ್ಟ್ರೊ ಎಡ್ಜ್’, ‘ಡ್ಯುಯೆಟ್’ ಮುಂತಾದ ಕೆಲವೇ ಕೆಲವು ಸ್ಕೂಟರ್‌ಗಳನ್ನು ಬಿಟ್ಟರೆ, ಹೊಸ ಸ್ಕೂಟರ್‌ಗಳು ಹೆಚ್ಚಾಗಿ ಬಿಡುಗಡೆ ಆಗಲೇ ಇಲ್ಲ. ಬದಲಿಗೆ ಇರುವ ಹಳೆಯ ಸ್ಕೂಟರ್‌ಗಳಿಗೆ ಸ್ಟಿಕರ್‌ ಅಂಟಿಸಿ, ಕೊಂಚ ಎಂಜಿನ್‌ ಮಾರ್ಪಾಟು ಮಾಡಿ ಬಿಡುಗಡೆ ಮಾಡಲಾಯಿತಷ್ಟೇ.
Last Updated 30 ಡಿಸೆಂಬರ್ 2015, 19:30 IST
ದ್ವಿಚಕ್ರ ಮಾರುಕಟ್ಟೆಯ ಸಂಚಲನ?
ADVERTISEMENT
ADVERTISEMENT
ADVERTISEMENT