ಶನಿವಾರ, ಸೆಪ್ಟೆಂಬರ್ 26, 2020
27 °C

ಹುಂಡೈನಿಂದ ಫ್ರೀಡಂ ಡ್ರೈವ್ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರು ತಯಾರಿಕಾ ಕಂಪನಿ ಹುಂಡೈ, ಶುಕ್ರವಾರದಿಂದ ಎಂಟು ದಿನಗಳವರೆಗೆ (ಆಗಸ್ಟ್‌ 21ರವರೆಗೆ) ತನ್ನ ಎಲ್ಲ ಡೀಲರ್‌ಗಳ ಮೂಲಕ ‘ಫ್ರೀಡಂ ಡ್ರೈವ್‌’ ಹೆಸರಿನ ಸೇವೆ ಒದಗಿಸಲಿದೆ.

ಈ ಸೇವೆಯ ಅಡಿಯಲ್ಲಿ ಹುಂಡೈ ಕಾರುಗಳನ್ನು ಉಚಿತವಾಗಿ ಪರಿಶೀಲನೆ ನಡೆಸಿಕೊಡಲಾಗುತ್ತದೆ. ಕೆಲವು ಸೇವೆಗಳ ಮೇಲೆ ಆಕರ್ಷಕ ರಿಯಾಯಿತಿಯೂ ಇದೆ ಎಂದು ಕಂಪನಿ ಹೇಳಿದೆ.

ಹುಂಡೈ ಕಾರುಗಳನ್ನು ಅವುಗಳ ಮಾಲೀಕರು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು