ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cars

ADVERTISEMENT

ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ಬೃಹತ್‌ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ
Last Updated 13 ಏಪ್ರಿಲ್ 2024, 22:29 IST
ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಏಪ್ರಿಲ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ಕಾರುಗಳ ತಯಾರಿಕೆಯಲ್ಲಿನ ದೇಶದ ಮುಂಚೂಣಿ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ ಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಬೆಲೆ ಏರಿಸಲು ನಿರ್ಧರಿಸಿದೆ.
Last Updated 23 ಮಾರ್ಚ್ 2023, 7:43 IST
ಏಪ್ರಿಲ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ರಷ್ಯಾ–ಉಕ್ರೇನ್ ಯುದ್ಧದ ಕರಿನೆರಳು: ದೀಪಾವಳಿಗೆ ಸಿಗದ ಹೊಸ ವಾಹನ

ರಷ್ಯಾ–ಉಕ್ರೇನ್‌ ಯುದ್ಧದ ಕರಿನೆರಳು: ಸೆಮಿ ಕಂಡಕ್ಟರ್ ಪೂರೈಕೆಗೆ ಅಡಚಣೆ
Last Updated 25 ಅಕ್ಟೋಬರ್ 2022, 5:58 IST
 ರಷ್ಯಾ–ಉಕ್ರೇನ್ ಯುದ್ಧದ ಕರಿನೆರಳು: ದೀಪಾವಳಿಗೆ ಸಿಗದ ಹೊಸ ವಾಹನ

ವಾಯು ಮಾಲಿನ್ಯ ನಿಯಂತ್ರಣದ ಕಠಿಣ ಮಾನದಂಡ: ಕಾರು ಬೆಲೆ ಏರಿಕೆ ಸಾಧ್ಯತೆ

ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಕಠಿಣ ಮಾನದಂಡಗಳು 2023ರ ಏಪ್ರಿಲ್‌ನಿಂದ ಜಾರಿಗೆ ಬರಲಿದ್ದು, ಆಟೊಮೊಬೈಲ್‌ ಕಂಪನಿಗಳು ವಾಹನಗಳನ್ನು ಮೇಲ್ದರ್ಜೆಗೇರಿಸಲು ಹೂಡಿಕೆ ಮಾಡಲಿವೆ.
Last Updated 9 ಅಕ್ಟೋಬರ್ 2022, 15:47 IST
ವಾಯು ಮಾಲಿನ್ಯ ನಿಯಂತ್ರಣದ ಕಠಿಣ ಮಾನದಂಡ: ಕಾರು ಬೆಲೆ ಏರಿಕೆ ಸಾಧ್ಯತೆ

ಮುಳುಗಿದ ವಾಹನ: ‘ಎಂಜಿನ್ ಪ್ರೊಟೆಕ್ಟರ್’ ವಿಮೆ ನೆರವು

ಮಳೆಯಲ್ಲಿ ವಾಹನ ಮುಳುಗಿ, ಅದರಿಂದ ಎಂಜಿನ್‌ಗೆ ಹಾನಿ ಆದಾಗ ವಿಮಾ ಪರಿಹಾರ ಪಡೆಯಲು ‘ಎಂಜಿನ್ ಪ್ರೊಟೆಕ್ಟರ್’ ಆ್ಯಡ್‌ ಆನ್ ಇದ್ದರೆ ಒಳಿತು ಎಂದು ವಿಮಾ ತಜ್ಞರು ಹೇಳುತ್ತಾರೆ. ವಾಹನಕ್ಕೆ ಆಕಸ್ಮಿಕವಾಗಿ ಆಗುವ ಹಾನಿಗೆ ಪರಿಹಾರ ಪಡೆಯಲು ವಾಹನ ಮಾಲೀಕರು ಓನ್ ಡ್ಯಾಮೇಜ್‌ ವಿಮೆ ಪಡೆದಿರುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ ‘ಎಂಜಿನ್ ಪ್ರೊಟೆಕ್ಟರ್’ ಸೌಲಭ್ಯ ಪಡೆಯಲು ಅವಕಾಶ ಇದೆ. ವಾಹನವನ್ನು ಮನೆಯಲ್ಲಿ ಪಾರ್ಕ್‌ ಮಾಡಿದ್ದಾಗ ಭಾರಿ ಮಳೆ ಸುರಿದು, ಎಂಜಿನ್‌ಗೆ ನೀರು ನುಗ್ಗಿ ಹಾನಿ ಉಂಟಾದರೆ ಎಂಜಿನ್‌ ಪ್ರೊಟೆಕ್ಟರ್ ಆ್ಯಡ್‌ ಆನ್‌ ಸೌಲಭ್ಯ ಇಲ್ಲದಿದ್ದರೂ ವಿಮೆ ಪರಿಹಾರ ಪಡೆಯಬಹುದು. ಆದರೆ, ಇಂತಹ ಸಂದರ್ಭದಲ್ಲಿ ವಾಹನ ಚಾಲಕರು ವಾಹನ ಸ್ಟಾರ್ಟ್‌ ಮಾಡಲು ಯತ್ನಿಸಬಾರದು ಎಂದು ಮೂಲಗಳು ವಿವರಿಸಿವೆ.
Last Updated 7 ಸೆಪ್ಟೆಂಬರ್ 2022, 18:52 IST
ಮುಳುಗಿದ ವಾಹನ: ‘ಎಂಜಿನ್ ಪ್ರೊಟೆಕ್ಟರ್’ ವಿಮೆ ನೆರವು

ಕಾರುಗಳಿಗೆ ಆರು ಏರ್‌ಬ್ಯಾಗ್‌ ಕಡ್ಡಾಯ: ಸಚಿವ ನಿತಿನ್ ಗಡ್ಕರಿ

ಕಾರುಗಳಲ್ಲಿ ಆರು ಏರ್‌ಬ್ಯಾಗ್‌ ಇರುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Last Updated 5 ಆಗಸ್ಟ್ 2022, 13:41 IST
ಕಾರುಗಳಿಗೆ ಆರು ಏರ್‌ಬ್ಯಾಗ್‌ ಕಡ್ಡಾಯ: ಸಚಿವ ನಿತಿನ್ ಗಡ್ಕರಿ

ಸೆಮಿಕಂಡಕ್ಟರ್ ಕೊರತೆ: ಗ್ರಾಹಕರಿಗೆ 6.5 ಲಕ್ಷ ಕಾರುಗಳ ಹಸ್ತಾಂತರ ಬಾಕಿ

ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಸೆಮಿಕಂಡಕ್ಟರ್ ಚಿಪ್ ಕೊರತೆಯ ಕಾರಣದಿಂದಾಗಿ ಅಂದಾಜು 6.5 ಲಕ್ಷ ವಾಹನಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವುದು ಇನ್ನೂ ಬಾಕಿ ಇದೆ.
Last Updated 21 ಜುಲೈ 2022, 17:24 IST
ಸೆಮಿಕಂಡಕ್ಟರ್ ಕೊರತೆ: ಗ್ರಾಹಕರಿಗೆ 6.5 ಲಕ್ಷ ಕಾರುಗಳ ಹಸ್ತಾಂತರ ಬಾಕಿ
ADVERTISEMENT

ವಾಚಕರ ವಾಣಿ: ದೋಷ ಪತ್ತೆಗೆ ಬೇಕಾಯ್ತು 18 ವರ್ಷ!

ಖ್ಯಾತ ಕಾರು ಉತ್ಪಾದಕ ಮರ್ಸಿಡಿಸ್ ಬೆಂಜ್ ಕಂಪನಿಯು, ಇದುವರೆಗೆ ಮಾರಾಟವಾಗಿರುವ ಬರೋಬ್ಬರಿ ಹತ್ತು ಲಕ್ಷ ಕಾರುಗಳನ್ನು ಬ್ರೇಕಿಂಗ್ ವ್ಯವಸ್ಥೆಯಲ್ಲಿನ ದೋಷದ ಕಾರಣ ಹಿಂದಕ್ಕೆ ಪಡೆದು, ಪರಿಶೀಲನೆಗೆ ಒಳಪಡಿಸಿದ ಬಳಿಕ ಅಗತ್ಯ ಬಿದ್ದರೆ ಬಿಡಿಭಾಗವನ್ನು ಬದಲಾಯಿಸಿ ಕೊಡುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ
Last Updated 7 ಜೂನ್ 2022, 19:30 IST
fallback

ಪ್ರಯಾಣಿಕ ವಾಹನ ರಫ್ತು ಶೇ 43ರಷ್ಟು ಹೆಚ್ಚಳ

ಭಾರತದಿಂದ ಪ್ರಯಾಣಿಕ ವಾಹನಗಳ ರಫ್ತು 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021–22ನೇ ಹಣಕಾಸು ವರ್ಷದಲ್ಲಿ ಶೇಕಡ 43ರಷ್ಟು ಹೆಚ್ಚಾಗಿದೆ.
Last Updated 18 ಏಪ್ರಿಲ್ 2022, 10:39 IST
ಪ್ರಯಾಣಿಕ ವಾಹನ ರಫ್ತು ಶೇ 43ರಷ್ಟು ಹೆಚ್ಚಳ

100 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡಿದ ಐಟಿ ಕಂಪನಿ

ಇಲ್ಲಿನ ಐಟಿ–ಎಂಜಿನಿಯರಿಂಗ್‌ ಕಂಪನಿ ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.
Last Updated 12 ಏಪ್ರಿಲ್ 2022, 6:53 IST
100 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆ ನೀಡಿದ ಐಟಿ ಕಂಪನಿ
ADVERTISEMENT
ADVERTISEMENT
ADVERTISEMENT