ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್‌ ಡ್ರೈವ್‌

ADVERTISEMENT

ಟೆಸ್ಟ್‌ ಡ್ರೈವ್‌: ಸದೃಢ, ಶಕ್ತಿಯುತ ನೆಕ್ಸಾನ್‌.ಇವಿ 

ಟಾಟಾ ಆಲ್‌–ನ್ಯೂ ನೆಕ್ಸಾನ್‌.ಇವಿ– ‘ದ ಗೇಮ್‌ ಚೇಂಜರ್‌’ ಎಂಬ ಘೋಷವಾಕ್ಯದೊಂದಿಗೆ ಹೊರ ಬಂದಿದೆ. ಅದಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ, ಇನ್ಫೋಟೈನ್‌ಮೆಂಟ್‌, ಆ್ಯಪ್‌ಗಳ ವೈಶಿಷ್ಟ್ಯಗಳೊಂದಿಗೆ ಸದೃಢ ಹಾಗೂ ಶಕ್ತಿಯುತ ಕಾರ್ಯದಕ್ಷತೆಯೊಂದಿಗೆ ಆಕರ್ಷಕ ನೋಟವನ್ನೂ ಹೊಂದಿದೆ.
Last Updated 15 ಸೆಪ್ಟೆಂಬರ್ 2023, 16:56 IST
ಟೆಸ್ಟ್‌ ಡ್ರೈವ್‌: ಸದೃಢ, ಶಕ್ತಿಯುತ ನೆಕ್ಸಾನ್‌.ಇವಿ 

ಭಾರತದಲ್ಲೇ ಮೊದಲ ಹೀರೊ ಇವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಬೆಂಗಳೂರಲ್ಲಿ ಆರಂಭ

ಪ್ರತಿಷ್ಠಿತ ಹೀರೊ ಮೋಟೊಕಾರ್ಪ್‌ ಕಂಪನಿ ತನ್ನ ಎಲೆಕ್ಟ್ರಿಕ್‌ ವಾಹನಗಳಿಗಾಗಿ ದೇಶದಲ್ಲೇ ಮೊದಲ ಅನುಭವ ಕೇಂದ್ರವನ್ನು ತೆರೆದಿದೆ.
Last Updated 15 ನವೆಂಬರ್ 2022, 11:23 IST
ಭಾರತದಲ್ಲೇ ಮೊದಲ ಹೀರೊ ಇವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಬೆಂಗಳೂರಲ್ಲಿ ಆರಂಭ

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ‘ರಾಯಲ್ ಎನ್‌ಫೀಲ್ಡ್‌’ ಈಗ ಹೊಸ ‘ಸ್ಕ್ರಾಮ್ 411 ಸಿಸಿ ಎಡಿವಿ ಕ್ರಾಸೋವರ್’ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ‘ಪ್ರಜಾವಾಣಿ’ ಇತ್ತೀಚೆಗೆ ಈ ಬೈಕ್‌ನ ಟೆಸ್ಟ್‌ ಡ್ರೈವ್‌ ಮಾಡಿದೆ.
Last Updated 21 ಏಪ್ರಿಲ್ 2022, 2:30 IST
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

ಕಿಯಾ ಕ್ಯಾರೆನ್ಸ್‌
Last Updated 15 ಫೆಬ್ರವರಿ 2022, 8:25 IST
ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

ಉತ್ತಮ ಇ-ಸ್ಕೂಟರ್ ಟಿವಿಎಸ್‌ ಐ-ಕ್ಯೂಬ್‌

ಟಿವಿಎಸ್‌ನ ಪ್ರೀಮಿಯಂ ವಿದ್ಯುತ್ ಚಾಲಿತ ಸ್ಕೂಟರ್ ಐ-ಕ್ಯೂಬ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯ ಆಹ್ವಾನದ ಮೇರೆಗೆ ಪ್ರಜಾವಾಣಿಯು ಐ-ಕ್ಯೂಬ್‌ನ ಟೆಸ್ಟ್‌ ರೈಡ್‌ ನಡೆಸಿತ್ತು. ಅದರ ವಿವರ ಇಲ್ಲಿದೆ
Last Updated 8 ನವೆಂಬರ್ 2021, 13:30 IST
ಉತ್ತಮ ಇ-ಸ್ಕೂಟರ್ ಟಿವಿಎಸ್‌ ಐ-ಕ್ಯೂಬ್‌

ಟೆಸ್ಟ್‌ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

ವಿದ್ಯುತ್ ಚಾಲಿತ ವಾಹನಗಳನ್ನು (ಇ.ವಿ.) ಮಾರುಕಟ್ಟೆಗೆ ಬಿಡುವುದರಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿ ಇರುವ ಟಾಟಾ ಮೋಟರ್ಸ್‌, ಟಿಗೋರ್‌ನ ಹೊಸ ಇ.ವಿ. ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಟಿಗೋರ್ ಇ.ವಿ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಇತ್ತು. ಆದರೆ, ಈಗ ಕಂಪನಿಯು ಈ ಕಾರಿನಲ್ಲಿ ಜಿಪ್‌ಟ್ರಾನ್‌ ತಂತ್ರಜ್ಞಾನವನ್ನು ಅಳವಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 8 ಸೆಪ್ಟೆಂಬರ್ 2021, 11:56 IST
ಟೆಸ್ಟ್‌ ಡ್ರೈವ್: ಟಿಗೋರ್ ಇ.ವಿ– ವಿಶ್ವಾಸ ಮೂಡಿಸುವ ವಿದ್ಯುತ್ ಚಾಲಿತ ವಾಹನ

TATA ಸಫಾರಿ: ಹೆಸರು ಹಳತು, ಮತ್ತೆಲ್ಲವೂ ಹೊಸತು!

ಟಾಟಾ ಮೋಟರ್ಸ್ ತನ್ನ ಫ್ಲ್ಯಾಗ್‌ಶಿಪ್ ಎಸ್‌ಯುವಿ ಸಫಾರಿಯ ಬಿಡುಗಡೆಗೆ ತಯಾರಿ ನಡೆಸಿದೆ. ಹಳೆಯ ಎಸ್‌ಯುವಿಯ ಹೆಸರು ಸಫಾರಿಯ ಹೊರತಾಗಿ, ನೂತನ ಸಫಾರಿಯಲ್ಲಿ ಉಳಿದೆಲ್ಲವೂ ಸಂಪೂರ್ಣ ಹೊಸತು. ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ನೂತನ ಸಫಾರಿಯ ಟೆಸ್ಟ್‌ಡ್ರೈವ್ ನಡೆಸಿತ್ತು.
Last Updated 10 ಫೆಬ್ರವರಿ 2021, 4:31 IST
TATA ಸಫಾರಿ: ಹೆಸರು ಹಳತು, ಮತ್ತೆಲ್ಲವೂ ಹೊಸತು!
ADVERTISEMENT

ಹುಂಡೈನಿಂದ ಫ್ರೀಡಂ ಡ್ರೈವ್ ಸೇವೆ

ಕಾರು ತಯಾರಿಕಾ ಕಂಪನಿ ಹುಂಡೈ, ಶುಕ್ರವಾರದಿಂದ ಎಂಟು ದಿನಗಳವರೆಗೆ (ಆಗಸ್ಟ್‌ 21ರವರೆಗೆ) ತನ್ನ ಎಲ್ಲ ಡೀಲರ್‌ಗಳ ಮೂಲಕ ‘ಫ್ರೀಡಂ ಡ್ರೈವ್‌’ ಹೆಸರಿನ ಸೇವೆ ಒದಗಿಸಲಿದೆ.
Last Updated 13 ಆಗಸ್ಟ್ 2020, 23:28 IST
ಹುಂಡೈನಿಂದ ಫ್ರೀಡಂ ಡ್ರೈವ್ ಸೇವೆ

ಪೆಟ್ರೋಲ್-ಡೀಸೆಲ್ ಕಾರುಗಳಿಗೂ ಸಡ್ಡು ಹೊಡೆಯುವ ನೆಕ್ಸಾನ್ ಇವಿ

ವಿದ್ಯುತ್ ಚಾಲಿತ ಕಾರು...
Last Updated 22 ಜನವರಿ 2020, 19:30 IST
ಪೆಟ್ರೋಲ್-ಡೀಸೆಲ್ ಕಾರುಗಳಿಗೂ ಸಡ್ಡು ಹೊಡೆಯುವ ನೆಕ್ಸಾನ್ ಇವಿ

ನಗರಕ್ಕೂ ಸೈ ‘ಸಿಬಿ 300ಆರ್‌’

ಭಾರತೀಯ ಗ್ರಾಹಕರ ಅಪೇಕ್ಷೆ, ನಿರೀಕ್ಷೆಗಳನ್ನು ಅರಿತಿರುವ ಕಂಪನಿಯವರು, ಸಿಬಿ 300ಆರ್‌ ಬೈಕ್‌ನ ವಿನ್ಯಾಸದ ಕಡೆಗೆ ಹೆಚ್ಚು ಗಮನಕೊಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ರೆಟ್ರೊ ಸ್ಟೈಲ್‌ ಜೊತೆಗೆ ಆಧುನಿಕತೆಯ ಹದವಾದ ಮಿಶ್ರಣ ಬೈಕ್‌ ಅನ್ನು ಆಕರ್ಷಕಗೊಳಿಸಿದೆ.
Last Updated 21 ಆಗಸ್ಟ್ 2019, 19:45 IST
ನಗರಕ್ಕೂ ಸೈ ‘ಸಿಬಿ 300ಆರ್‌’
ADVERTISEMENT