ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಂದಿನಿ ನಾಗರಾಜ್ ಅವರ ಸಹಯೋಗದಲ್ಲಿ ವಿಭಿನ್ನವಾದ ಸೌಂದರ್ಯ ತರಬೇತಿ ಶಿಬಿರ ನಡೆಯಲಿದೆ.

ವಿನಯ್ ಲಾಂಬ ಅವರ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಆಫ್ ವಾಶಿಂಗ್ಟನ್, ಈ ಶಿಬಿರವನ್ನು ನಡೆಸಲಿದೆ. ಇಂಟರ್ನ್ಯಾಷನಲ್ ಶಾಲೆ ವಾಷಿಂಗ್ಟನ್ , ಪ್ಯಾರಿಸ್, ದುಬೈ ಹಾಗೂ ಬೆಂಗಳೂರಿನಲ್ಲಿ ಮಾತ್ರ ಇದೆ.

ಸ್ಕೂಲ್ ಆಫ್ ಫ್ಯಾಷನ್ ಡಿಸೈನ್ ನ ಇಮೇಜ್ ಮೇಕ್ ಓವರ್ ತರಬೇತಿ ಶಿಬಿರವನ್ನು ಪ್ರಖ್ಯಾತ ಫ್ಯಾಷನ್ ಡಿಸೈನರ್ ಬಬಿತಾ ಜೈಶಂಕರ್ ನಡೆಸಿಕೊಡಲಿದ್ದಾರೆ.

ಮೇ 20, 21 ರಂದು ಎರಡು ದಿನ ನಡೆಯುವ ಶಿಬಿರಕ್ಕೆ ನಂದಿನಿ ನಾಗರಾಜ್ ಅವರ ಸಹಯೋಗ ಇದೆ.

ಈ ಸಂಖ್ಯೆಗೆ ಕರೆಮಾಡಿ ಹೆಸರು ನೋಂದಾಯಿಸಿ ಕೊಳ್ಳಬಹುದು: 9901755163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.