ಬೆಂಗಳೂರು: ಡಿಜಿಟಲ್ ಹಣ ಪಾವತಿ ಸಂಸ್ಥೆಯಾದ ಫೋನ್‌ಪೇ, ದೇಶೀಯವಾಗಿ ತಯಾರಿಸಿರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಸಾಧನವನ್ನು ಚಿಕ್ಕ ಮತ್ತು ಬೃಹತ್ ವ್ಯಾಪಾರಿಗಳು ತ್ವರಿತವಾಗಿ ಬಳಕೆಗೆ ತರುತ್ತಿದ್ದಾರೆ.

ಕಡಿಮೆ ಬೆಲೆಯ ಈ ಸಾಧನವು ಡಿಜಿಟಲ್ ಪಾವತಿ ಸುಲಭಗೊಳಿಸಲು, ವ್ಯಾಪಾರಿಗಳು ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಪ್ರವೇಶಿಸುವುದಕ್ಕೆ ಅನುವು ಮಾಡಿಕೊಟ್ಟಿದೆ. ಹಣ ಪಾವತಿ ದುರ್ಬಳಕೆಗೆ ಅವಕಾಶ ಇಲ್ಲದಂತೆ ಇದನ್ನು ತಯಾರಿಸಲಾಗಿದೆ. ಕ್ಯಾಲ್ಕುಲೇಟರ್ ರೂಪದಲ್ಲಿಯೂ ಇದನ್ನು ಬಳಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.