ನವದೆಹಲಿ: ಮೂರು ಪ್ರಮುಖ ಕರ್ತವ್ಯ ಮಂತ್ರಗಳನ್ನು ಹೇಳುವ ಮೂಲಕ ಬಜೆಟ್ ಆರಂಭಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಗಂಟೆ 25 ನಿಮಿಷಗಳಲ್ಲಿ (ಒಟ್ಟು 85 ನಿಮಿಷ) ಬಜೆಟ್ ಭಾಷಣ ಮುಗಿಸಿದ್ದಾರೆ.
.Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ .Union Budget 2026: ಯಾವುದೆಲ್ಲ ಇಳಿಕೆ, ಯಾವುದೆಲ್ಲ ಏರಿಕೆ?.
2020ರಲ್ಲಿ 2 ಗಂಟೆ 40 ನಿಮಿಷಗಳ ಕಾಲ ಭಾಷಣ ಮಾಡಿ ಅತಿ ಹೆಚ್ಚು ಸಮಯ ಬಜೆಟ್ ಭಾಷಣ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಅವಧಿಯನ್ನು ನೋಡುವುದಾದರೆ,

2019– 2 ಗಂಟೆ 17 ನಿಮಿಷ–10,965 ಪದಗಳು

2020– 2 ಗಂಟೆ 40 ನಿಮಿಷ– 13.349 ಪದಗಳು

2021– 1 ಗಂಟೆ 50 ನಿಮಿಷ– 10,594 ಪದಗಳು

2022– 1 ಗಂಟೆ 32 ನಿಮಿಷ–9.064 ಪದಗಳು

2023– 1.27 ನಿಮಿಷ– 8,167 ಪದಗಳು

2024– 56 ನಿಮಿಷ (ಫೆಬ್ರುವರಿಯಲ್ಲಿ ಮಧ್ಯಂತರ ಬಜೆಟ್)–5,271 ಪದಗಳು

2024 ಜುಲೈ –1 ಗಂಟೆ 22 ನಿಮಿಷ– 7,904 ಪದಗಳು

2025– 1 ಗಂಟೆ 14 ನಿಮಿಷ– ಸುಮಾರು 7,900 ಪದಗಳು
.Union Budget; ತೆರಿಗೆ ಸಲ್ಲಿಕೆ ವಿಳಂಬಕ್ಕೆ ಶಿಕ್ಷೆ ಇಲ್ಲ, ಶೇ10 ದಂಡ ಮಾತ್ರ .Union Budget 2026: ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ಹಾಸ್ಟೆಲ್ ಘೋಷಣೆ.Budget 2026: ತಮಿಳುನಾಡಿನ ಕಾಂಚೀವರಂ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್.Union Budget-2026: ಸತತ 9ನೆಯ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.