ಸಂಕ್ರಾಂತಿ, ಗಣರಾಜ್ಯೋತ್ಸವ ಸೇರಿ 2026ರ ಜನವರಿಯಲ್ಲಿರುವ ಸರ್ಕಾರಿ ರಜಾ ದಿನಗಳು
January Holidays India: ಜನವರಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸರ್ಕಾರಿ ಹಬ್ಬದ ದಿನಗಳು ಇರುವುದರಿಂದ ಅನೇಕ ಸರ್ಕಾರಿ ರಜಾ ದಿನಗಳು ಸಿಗಲಿವೆ. ಜನವರಿ ತಿಂಗಳಿನಲ್ಲಿ ಪ್ರಮುಖ ಹಬ್ಬಗಳಾದ ಸಂಕ್ರಾಂತಿ, ಪಂಚಮಿಯ ಜೊತೆಗೆ ಗಣರಾಜ್ಯೋತ್ಸವ ಕೂಡ ಇದೆ.Last Updated 2 ಜನವರಿ 2026, 9:01 IST