ನವದೆಹಲಿ (ಪಿಟಿಐ): ವಯಾಟ್ರಿಸ್ ಕಂಪನಿಯ ’ಬಯೋಸಿಮಿಲರ್ಸ್’ ವಹಿವಾಟನ್ನು ₹ 24,990 ಕೋಟಿಗೆ ಖರೀದಿಸುತ್ತಿರುವುದಾಗಿ ಬಯೋಕಾನ್ ಕಂಪನಿ ಪ್ರಕಟಿಸಿದೆ. ಇದು ಫಾರ್ಮಾ ಮತ್ತು ಆರೋಗ್ಯ ಸೇವಾ ವಲಯದ ಅತಿದೊಡ್ಡ ಖರೀದಿ ಒಪ್ಪಂದ ಎನ್ನಲಾಗಿದೆ.
ಈ ವಿಚಾರವಾಗಿ ಬಯೋಕಾನ್ನ ಅಂಗಸಂಸ್ಥೆಯಾಗಿರುವ ಬಯೋಕಾನ್ ಬಯೋಲಾಜಿಕ್ಸ್, ವಯಾಟ್ರಿಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಕ್ಕೆ ಎರಡೂ ಕಂಪನಿಗಳ ಆಡಳಿತ ಮಂಡಳಿಗಳು ಒಪ್ಪಿಗೆ ನೀಡಿವೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.